ಪಕ್ಕದ್ಮನೆ ಹುಡುಗಿಯನ್ನು ಟೆರೇಸ್​ನಿಂದ ತಳ್ಳಿದ್ರು; ಯುವತಿಗೆ ಗಂಭೀರ ಗಾಯ, ಮೂವರ ಬಂಧನ…

ಉತ್ತರಪ್ರದೇಶ: ಪಕ್ಕದಮನೆಯ ಹುಡುಗಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಆಕೆಯನ್ನು ಟೆರೇಸ್​ ಮೇಲಿಂದ ತಳ್ಳಿದ್ದು, ಯುವತಿಯ ಪರಿಸ್ಥಿತಿ ಗಂಭೀರವಾಗಿದೆ. ಮತ್ತೊಂದೆಡೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕೆಳಕ್ಕೆ ತಳ್ಳಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರಪ್ರದೇಶದ ಘಾಜಿಪುರ್​ನ ವಾಲಿದ್​ಪುರ್ ಎಂಬಲ್ಲಿ ಶುಕ್ರವಾರ ಈ ಪ್ರಕರಣ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆಕೆಯ ನೆರೆಮನೆಯ ಹುಡುಗರೇ ಈ ಕೃತ್ಯ ಎಸಗಿದ್ದು, ಗಂಭೀರ ಸ್ಥಿತಿಯಲ್ಲಿರುವ ಯುವತಿ ಅವರ ಹೆಸರುಗಳನ್ನು ಪೊಲೀಸರಿಗೆ ಹೇಳಿದ್ದಾಳೆ. ಆರೋಪಿಗಳು ಆಕೆಯ ಮೇಲೆ ಪದೇಪದೆ ಲೈಂಗಿಕ ದೌರ್ಜನ್ಯ ನಡೆಸಿದ್ದು, … Continue reading ಪಕ್ಕದ್ಮನೆ ಹುಡುಗಿಯನ್ನು ಟೆರೇಸ್​ನಿಂದ ತಳ್ಳಿದ್ರು; ಯುವತಿಗೆ ಗಂಭೀರ ಗಾಯ, ಮೂವರ ಬಂಧನ…