ಅಪ್ರಾಪ್ತರಿಗೆ, ಕಾಲೇಜು ಯುವಕರಿಗೆ ಡ್ರಗ್ಸ್​ ಮಾರುತ್ತಿದ್ದ ರೌಡಿಯ ಬಂಧನ…

ಬೆಂಗಳೂರು: ಡ್ರಗ್ ಪೆಡ್ಲಿಂಗ್‌ನಲ್ಲಿ ತೊಡಗಿದ್ದ ರೌಡಿ ಸೇರಿ ಮೂವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು ೩ ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇಮ್ರಾನ್ ಬಾಷಾ, ಶಹಬಾಜ್ ಖಾನ್, ರೌಡಿ ಸೈಯದ್ ಯಾರಬ್ ಬಂಧಿತರು. ಆರೋಪಿಗಳಿಂದ ೨೫ ಗ್ರಾಂ ತೂಕದ ಎಂಡಿಎಂಎ ಕ್ರಿಸ್ಟಲ್, ೨೨ ಎಲ್.ಎಸ್.ಡಿ ಸ್ಟ್ರೀಪ್ಸ್, ೧ ಕೆ.ಜಿ ತೂಕದ ಗಾಂಜಾ ಸೇರಿ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಕೊಲೆ ಪ್ರಕರಣದ ಆರೋಪಿಯಾಗಿರುವ ಸೈಯದ್ ಯಾರಬ್ … Continue reading ಅಪ್ರಾಪ್ತರಿಗೆ, ಕಾಲೇಜು ಯುವಕರಿಗೆ ಡ್ರಗ್ಸ್​ ಮಾರುತ್ತಿದ್ದ ರೌಡಿಯ ಬಂಧನ…