ಕುಖ್ಯಾತ ಕಳ್ಳ ನವಾಜ್​ ಶರೀಫ್​ನನ್ನು ಬಂಧಿಸಿದ ಪೊಲೀಸರು!

ಬೇಗೂರು: ಇದೀಗ ಬೇಗೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಮನೆಗೆಳಿಗೆ ಕನ್ನ ಹಾಕುತ್ತಲೇ ಕುಖ್ಯಾತನಾದ ಕಳ್ಳ ನವಾಜ್​ ಶರೀಫ್​ನನ್ನು ಬಂಧಿಸಿದ್ದಾರೆ. ಈ ಕಿರಾತಕ, ಮನೆಯ ಹೊರಗಡೆ ಇರುವ ಚಪ್ಪಲಿ ಸ್ಟಾಂಡ್ ಹಾಗೂ ಹೂ ಕುಂಡಗಳಲ್ಲಿ ಬೀಗ ಇಟ್ಟು ಹೋಗುತ್ತಿದ್ದ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದ. ಚಪ್ಪಲಿ ಸ್ಟ್ಯಾಂಡ್​ ಅಥವಾ ಹೂಕುಂಡದ ಬಳಿ ಬೀಗ ಇಟ್ಟು ಕೆಲಸಕ್ಕೆ ಹೋಗುತ್ತಿದ್ದಂತೆಯೇ ಈತ ನವಾಜ್​ ಶರೀಫ್​ ಎಂಟ್ರಿ ನೀಡುತ್ತಿದ್ದ. ಅದಾದ ಮೇಲೆ ನಷ್ಟದ್ದೇ ಕಥೆ. ಈವರೆಗೆ ಈ ಭೂಪ 9 ಮನೆಗಳನ್ನು ದರೋಡೆಗೈದಿರುವುದು … Continue reading ಕುಖ್ಯಾತ ಕಳ್ಳ ನವಾಜ್​ ಶರೀಫ್​ನನ್ನು ಬಂಧಿಸಿದ ಪೊಲೀಸರು!