ಮಕ್ಕಳ ಎದುರೇ ಲವರ್ ಜೊತೆಗೂಡಿ ಗಂಡನ ಕೊಂದ ಕಿರಾತಕಿ..!

ಬೆಂಗಳೂರು: ಮಕ್ಕಳ ಎದುರೇ ಬಾಯ್ ಫ್ರೆಂಡ್ ಜೊತೆಗೆ ಸೇರಿಕೊಂಡು ಏಳೇಳು ಜನ್ಮ ಜೊತೆಗಿರುತ್ತೇನೆ ಎಂದು ಸಪ್ತಪದಿ ತುಳಿದಿದ್ದ ಗಂಡನನ್ನೇ ಕೊಂದಿದ್ದ ಕಿರಾತಕಿಯ ಅಸಲಿ ಮುಖ ಆರು ತಿಂಗಳ ಬಳಿಕ ಹೊರ ಬಂದಿದ್ದು ಈಗ ಆಕೆಯನ್ನು ಬಂಧಿಸಲಾಗಿದೆ. ನಂದಿನಿ ಲೇಔಟ್ ಪೊಲೀಸರು ಅನಿತಾ ಹಾಗೂ ರಾಕೇಶ್ ಎಂಬುವರ ಬಂಧಿಸಿದ್ದಾರೆ. ಈ ಅನಿತಾ, ಆರು ತಿಂಗಳ ಹಿಂದೆ ತನ್ನ ಗಂಡನನ್ನ ಬಾಯ್ ಫ್ರೆಂಡ್ ರಾಕೇಶ್ ಜೊತೆ ಸೇರಿ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಳು. ಇದು ನಡೆದದ್ದು ಆಕೆಯ ಮಕ್ಕಳ ಎದುರೇ! … Continue reading ಮಕ್ಕಳ ಎದುರೇ ಲವರ್ ಜೊತೆಗೂಡಿ ಗಂಡನ ಕೊಂದ ಕಿರಾತಕಿ..!