ಸಹಚರರ ಸಾಕಲು ಡ್ರಗ್ಸ್ ದಂಧೆಗಿಳಿದ ರೌಡಿ! ಮಲಯಾಳಿ ಮಧು ಗ್ಯಾಂಗ್​ನ್ನು ಸೆರೆ ಹಿಡಿದ ಪೊಲೀಸರು

ಬೆಂಗಳೂರು: ಏರಿಯಾದಲ್ಲಿ ಹಿಡಿತ ಸಾಧಿಸಲು ಮತ್ತು ಸಹಚರರನ್ನು ಸಾಕಲು ಮಾದಕ ದ್ರವ್ಯ ದಂಧೆಗೆ ಇಳಿದಿದ್ದ ರೌಡಿ ಮಲಯಾಳಿ ಮಧು ಗ್ಯಾಂಗ್‌ನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಕುಮಾರಸ್ವಾಮಿ ಲೇಔಟ್‌ನ ಮಧುಸೂದನ್ ಅಲಿಯಾಸ್ ಮಲಯಾಳಿ ಮಧು, ಕೆ.ಬಿ. ಲಿಖಿನ್, ಅಯ್ಯಪ್ಪ, ಕಾರಿಯಪ್ಪ, ಸಾಗರ್, ಸುಮಂತ್, ಕಿರಣ್‌ಕುಮಾರ್, ಮುನಿಕೃಷ್ಣ, ಶಿವರಾಜ್, ಜಬಿವುಲ್ಲಾ, ಪ್ರಮೋದ, ಮಂಜುನಾಥ ಮತ್ತು ಸ್ಟಾಲಿನ್ ಬಂಧಿತರು. ಆರೋಪಿಗಳಿಂದ 21 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಗರದಲ್ಲಿ ರೌಡಿಗಳು ಮತ್ತು ರೌಡಿ ಗ್ಯಾಂಗ್ ಮೇಲೆ … Continue reading ಸಹಚರರ ಸಾಕಲು ಡ್ರಗ್ಸ್ ದಂಧೆಗಿಳಿದ ರೌಡಿ! ಮಲಯಾಳಿ ಮಧು ಗ್ಯಾಂಗ್​ನ್ನು ಸೆರೆ ಹಿಡಿದ ಪೊಲೀಸರು