ಕೆನಡಾ ಪ್ರಧಾನಿಗೆ ಮತ್ತೊಂದು ಹೊಡೆತ, ಪ್ರಧಾನಿ ರೇಸ್‌ನಲ್ಲಿ ಹಿಂದುಳಿದ ಜಸ್ಟಿನ್ ಟ್ರುಡೊ

ಒಟ್ಟಾವಾ: ಭಾರತ ಮತ್ತು ಕೆನಡಾ ನಡುವೆ ಬಿರುಕು ಹೆಚ್ಚುತ್ತಿದೆ. ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಖಲಿಸ್ತಾನಿ ನಾಯಕನ ಹತ್ಯೆಯ ಬಗ್ಗೆ ಹೇಳಿಕೆ ನೀಡಿದ ನಂತರ, ಉಭಯ ದೇಶಗಳ ನಡುವೆ ಜಗಳ ಆರಂಭವಾಗಿದ್ದು, ಇದೀಗ ಕೆನಡಾ ಪ್ರಧಾನಿಗೆ ಹೊಸ ಸಮಸ್ಯೆ ಎದುರಾಗಿದೆ. ವಾಸ್ತವವಾಗಿ, ಕೆನಡಾದಲ್ಲಿ ಹೆಚ್ಚುತ್ತಿರುವ ಗುಂಡಿನ ದಾಳಿಗಳು ಮತ್ತು ಪ್ರತಿಭಟನೆಗಳ ನಂತರ ನಡೆದ ಸಮೀಕ್ಷೆ ಟ್ರೂಡೊ ಅವರಿಗೆ ಶಾಕ್ ನೀಡಿದೆ. ಪ್ರಧಾನಿ ರೇಸ್‌ನಲ್ಲಿ ಹಿಂದುಳಿದ ಜಸ್ಟಿನ್ ಟ್ರುಡೊ ಕೆನಡಾದ ಗ್ಲೋಬಲ್ ನ್ಯೂಸ್‌ಗಾಗಿ IBSO ನಡೆಸಿದ ಸಮೀಕ್ಷೆಯು … Continue reading ಕೆನಡಾ ಪ್ರಧಾನಿಗೆ ಮತ್ತೊಂದು ಹೊಡೆತ, ಪ್ರಧಾನಿ ರೇಸ್‌ನಲ್ಲಿ ಹಿಂದುಳಿದ ಜಸ್ಟಿನ್ ಟ್ರುಡೊ