ಸದ್ಯಕ್ಕಿಲ್ಲ ‘ಖರಾಬು’ ಶುಕ್ರವಾರ ಬಿಡುಗಡೆಯಾಗಬೇಕಿದ್ದ ‘ಪೊಗರು’ ಹಾಡು ಪೋಸ್ಟ್‌ಪೋನ್

ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಧ್ರುವ ಸರ್ಜಾ ಅಭಿನಯದ ‘ಪೊಗರು’ ಚಿತ್ರದ ‘ಖರಾಬು’ ಹಾಡು ಶುಕ್ರವಾರ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಬೇಕಿತ್ತು. ಧ್ರುವ ಅಭಿಮಾನಿಗಳು ಸಹ ಕಳೆದ ಕೆಲವು ದಿನಗಳಿಂದ, ಮಾರ್ಚ್ 27ರಂದು ಆ ಹಾಡನ್ನು ಕಣ್ತುಂಬಿಕೊಳ್ಳಬೇಕು ಎಂದು ಕಾಯುತ್ತಲೇ ಇದ್ದರು. ಆದರೆ, ಅಂದುಕೊಂಡಂತೆ ಆ ಹಾಡು ಬಿಡುಗಡೆಯಾಗುತ್ತಿಲ್ಲ. ಎಂಟು ದಿನಗಳ ನಂತರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಧ್ರುವ ಸರ್ಜಾ, ‘ಕರೊನಾದಿಂದಾಗಿರೋ ಅವಾಂತರ ಸೂಕ್ಷ್ಮವಾಗಿ ಗಮನಿಸುತ್ತಲೇ ಬಂದಿದ್ದೇವೆ. ನಾಡಿನ ಯಾರೊಬ್ಬರ ಮನೆಯಲ್ಲೂ ಸಂಭ್ರಮವಿಲ್ಲ. ಇಂತ … Continue reading ಸದ್ಯಕ್ಕಿಲ್ಲ ‘ಖರಾಬು’ ಶುಕ್ರವಾರ ಬಿಡುಗಡೆಯಾಗಬೇಕಿದ್ದ ‘ಪೊಗರು’ ಹಾಡು ಪೋಸ್ಟ್‌ಪೋನ್