ಜನವರಿ ಮೊದಲ ವಾರ ಯುಎಇಗೆ ಪಿಎಂ ಭೇಟಿ; ಸರಳವಾಗಲಿದೆ ದುಬೈ ಉದ್ಯೋಗ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜನವರಿ ಮೊದಲ ವಾರ ಯುಎಇಗೆ ಭೇಟಿ ನೀಡಲಿದ್ದು, ಈ ವೇಳೆ ಮಹತ್ವದ ಒಪ್ಪಂದ ಏರ್ಪಡಲಿದೆ. ಈ ಕುರಿತು ಎರಡೂ ದೇಶಗಳ ವಿದೇಶಾಂಗ ಸಚಿವಾಲಯಗಳ ನಡುವೆ ಮಾತುಕತೆ ನಡೆದಿದ್ದು, ಒಪ್ಪಂದ ಬಹುತೇಕ ಅಂತಿಮಗೊಂಡಿದೆ. ಪ್ರಧಾನಿ ಭೇಟಿ ವೇಳೆ ಇದಕ್ಕೆ ಅಧಿಕೃತ ಮುದ್ರೆ ಬೀಳಲಿದೆ. ಭಾರತದಿಂದ ಉದ್ಯೋಗ ಕ್ಕಾಗಿ ಯುಎಇಗೆ ತೆರಳುವ ವ್ಯಕ್ತಿಗಳಿಗೆ ಅನುಕೂಲವಾಗುವ ಹಲವು ಅಂಶಗಳು ಒಪ್ಪಂದದಲ್ಲಿ ಇವೆ. ಭಾರತದ ವೃತ್ತಿಪರರು ಹಾಗೂ ಕಾರ್ವಿುಕರು ಯುಎಇಗೆ ತೆರಳಲು, ಅಲ್ಲಿ ಕೆಲಸ ಮಾಡಲು ಈಗಿರುವ … Continue reading  ಜನವರಿ ಮೊದಲ ವಾರ ಯುಎಇಗೆ ಪಿಎಂ ಭೇಟಿ; ಸರಳವಾಗಲಿದೆ ದುಬೈ ಉದ್ಯೋಗ