ಪ್ರಧಾನಿ ನರೇಂದ್ರ ಮೋದಿ ಭಾಷಣಕ್ಕೆ ಕ್ಷಣಗಣನೆ..: ಹೆಚ್ಚಿದ ನಿರೀಕ್ಷೆ, ಕುತೂಹಲ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಸಂಜೆ 6 ಗಂಟೆಗೆ ಮಾತನಾಡುವುದಾಗಿ ಬೆಳಗ್ಗೆಯೇ ಟ್ವೀಟ್ ಮಾಡಿದ್ದಾರೆ. ಇದರೊಂದಿಗೆ ಮಹತ್ವದ ಘೋಷಣೆಯ ನಿರೀಕ್ಷೆ ಗರಿಗೆದರಿದ್ದು, ಅವರ ಭಾಷಣಕ್ಕೆ ಕ್ಷಣಗಣನೆ ಆರಂಭವಾಗಿದೆ. ಎಲ್ಲರೂ ಈ ಬಗ್ಗೆ ಕುತೂಹಲಭರಿತರಾಗಿದ್ದಾರೆ. ಕೋವಿಡ್​ 19 ಸಂಕಷ್ಟದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಅನೇಕ ಸಲ ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಲಾಕ್​ಡೌನ್ ಘೋಷಣೆ ಮತ್ತು ಇತರೆ ಕ್ರಮಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಅದಾಗಿ ಲಾಕ್​ಡೌನ್ ನಿಲ್ಲಿಸಿ, ಅನ್​ಲಾಕ್ ಪ್ರಕ್ರಿಯೆ ಶುರುಮಾಡುವ ಮುನ್ನವೂ ದೇಶದ ಜನರನ್ನು ಉದ್ದೇಶಿಸಿ … Continue reading ಪ್ರಧಾನಿ ನರೇಂದ್ರ ಮೋದಿ ಭಾಷಣಕ್ಕೆ ಕ್ಷಣಗಣನೆ..: ಹೆಚ್ಚಿದ ನಿರೀಕ್ಷೆ, ಕುತೂಹಲ