ನೂತನ ಸಂಸತ್ ಭವನದ ಮುಂದೆ ರಾಷ್ಟ್ರ ಲಾಂಛನ ಅನಾವರಣಗೊಳಿಸಿದ ಪ್ರಧಾನಿ ಮೋದಿ

ನವದೆಹಲಿ: ನೂತನ ಸಂಸತ್​ ಭವನದ ಮುಂದೆ ರಾಷ್ಟ್ರ ಲಾಂಛನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಅನಾವರಣಗೊಳಿಸಿದರು. ಈ ಬಳಿಕ ಪ್ರಧಾನಿ ಮೋದಿ ಲಾಂಚನ ನಿರ್ಮಾಣದಲ್ಲಿ ತೊಡಗಿದ್ದ ಶ್ರಮಜೀವಿಗಳೊಂದಿಗೆ ಸಂವಾದ ನಡೆಸಿದರು. ಈ ವೇಳೆ ಲೋಕಸಭಾ ಸ್ಪೀಕರ್​ ಓಂ ಬಿರ್ಲಾ, ಕೇಂದ್ರ ಸಚಿವ ಹರ್ದಿಪ್​​ ಸಿಂಗ್​ ಪುರಿ ಭಾಗವಹಿಸಿದ್ದರು. 6.5 ಅಡಿ ಎತ್ತರದ ಕಂಚಿನ ಲಾಂಛನವನ್ನು ನಿರ್ಮಿಸಲು 9 ತಿಂಗಳ ಕಾಲ ಅವಧಿ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಲೋಕೋಪಯೋಗಿ ಇಲಾಖೆ ಮಾಹಿತಿ ನೀಡಿದೆ. Koo App सत्यमेव … Continue reading ನೂತನ ಸಂಸತ್ ಭವನದ ಮುಂದೆ ರಾಷ್ಟ್ರ ಲಾಂಛನ ಅನಾವರಣಗೊಳಿಸಿದ ಪ್ರಧಾನಿ ಮೋದಿ