ಪ್ರಧಾನಿಯವರೇ ದಕ್ಷಿಣಕ್ಕೆ ದಯವಿಟ್ಟು ಬನ್ನಿ, ನಿಮ್ಮ ಮೊದಲ ಸೋಲು ಕರ್ನಾಟಕದಿಂದಲೇ ಆಗಲಿ: ಸೌಮ್ಯಾ ರೆಡ್ಡಿ

ಬೆಂಗಳೂರು: ವಾರಾಣಸಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣಾ ಕಣಕ್ಕೆ ಇಳಿಯುವುದು ಖಚಿತವಾಗಿದೆ. ಆದರೆ, ಇನ್ನೊಂದು ಕ್ಷೇತ್ರ ಯಾವುದು ಎಂಬ ಪ್ರಶ್ನೆ ಉದ್ಭವಿಸಿದ್ದು, ಈ ಮಧ್ಯೆ ಬೆಂಗಳೂರು ದಕ್ಷಿಣದಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಶಾಸಕಿ ಸೌಮ್ಯಾ ರೆಡ್ಡಿ ಪ್ರಧಾನಿಯನ್ನು ಸ್ವಾಗತಿಸಿದ್ದಾರೆ.

ಟ್ವೀಟ್​ ಮೂಲಕ ಪ್ರಧಾನಿಯನ್ನು ಸ್ವಾಗತಿಸಿರುವ ಜತೆಗೆ ಬಿಜೆಪಿ ಸರ್ಕಾರವನ್ನು ಸೌಮ್ಯಾ ರೆಡ್ಡಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಧಾನಿ ಬೆಂಗಳೂರು ದಕ್ಷಿಣದಿಂದ ಸ್ಪರ್ಧಿಸುವುದು ನಿಜವೇ ಆದರೆ, ದಯವಿಟ್ಟು ಬನ್ನಿ. ನಾವು ದಕ್ಷಿಣ ಭಾರತ ಜನ ನಿಮ್ಮನ್ನು ಸ್ವಾಗತಿಸುತ್ತೇವೆ. ಪ್ರಧಾನಿಯವರ ಮೊದಲ ಸೋಲು ಕರ್ನಾಟಕದಿಂದಲೇ ಆಗಲಿ. ಕಳೆದ ಐದು ವರ್ಷಗಳಿಂದ ಜನವಿರೋಧಿ ಹಾಗೂ ರೈತವಿರೋಧಿ ಕೆಲಸ ಮಾಡುತ್ತಿರುವ ಬಿಜೆಪಿಗೆ ಧನ್ಯವಾದಗಳು ಎಂದು ವ್ಯಂಗ್ಯವಾಡಿದ್ದಾರೆ.

7 Replies to “ಪ್ರಧಾನಿಯವರೇ ದಕ್ಷಿಣಕ್ಕೆ ದಯವಿಟ್ಟು ಬನ್ನಿ, ನಿಮ್ಮ ಮೊದಲ ಸೋಲು ಕರ್ನಾಟಕದಿಂದಲೇ ಆಗಲಿ: ಸೌಮ್ಯಾ ರೆಡ್ಡಿ”

 1. Dont worry Soumya Reddy,

  we, the true, south Indians would ensure the defeat of the Congress in all the states in all the constituencies of the south India

 2. Dear madam

  U are just trying to protect your party just come out and look at what India is now and was in your ruling period Modi wins anywhere in India
  Lack of knowledge do your homework and come

 3. soumya reddy you just won the election with the help of your money , don’t show your arrogance still lot of things to be learnt in life.

 4. Any you have invited your namdhar president to contest who is known for his enormous achievement and visision India,you first defeat him with your I’ll gotten money.Donot talk about Modi you are still a baby of ten months.

 5. Dear Madam, your political carrier started just now only. Don’t think over and above. If you are like this, then what is the difference between you and barking Ramya. You yourself spooling your carrier and even spoiling your father’s imagination. Try to think trice before passing any comments towards Modiji like do many innocent politicians. Better to shut?

 6. madam you have adequate knowledge in politics . so please enhance yours thinking capacity .

Comments are closed.