VIDEO | ಚುನಾವಣೆಗೆ ಸ್ಪರ್ಧಿಸಲು ಮಹಿಳೆಯೊಬ್ಬರಿಗೆ ಮೋದಿಯವರು ಆಫರ್ ನೀಡಿದಾಗ ಆಕೆ ಪ್ರತಿಕ್ರಿಯಿಸಿದ್ದು ಹೀಗೆ…

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಭೇಟಿಗಾಗಿ ವಾರಣಾಸಿಗೆ ತೆರಳಿದ್ದು, ಉಮ್ರಾಹದಲ್ಲಿ ನೂತನವಾಗಿ ನಿರ್ಮಿಸಲಾದ ಸ್ವರವೇದ ಮಹಾಮಂದಿರವನ್ನು ಉದ್ಘಾಟಿಸಿದರು. ಇದರೊಂದಿಗೆ ಪ್ರಧಾನಮಂತ್ರಿಯವರು ವಿಕಸಿತ ಭಾರತ ಸಂಕಲ್ಪ ಯಾತ್ರೆ ಅಡಿಯಲ್ಲಿ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿದರು. ಇದರ ಅಡಿಯಲ್ಲಿ ಮೋದಿ ಅವರು ಗ್ರಾಮದ ಮಹಿಳೆಯರೊಂದಿಗೆ ಮಾತುಕತೆ ನಡೆಸಿದರು.    ಮಹಿಳೆಗೆ ಚುನಾವಣೆಗೆ ಸ್ಪರ್ಧಿಸಲು ಆಫರ್ ಸ್ವ-ಸಹಾಯ ಗುಂಪಿನ ಮಹಿಳೆಯರೊಂದಿಗೆ ಮಾತನಾಡುವಾಗ, ಪ್ರಧಾನಿ ಮೋದಿಯವರು ಓರ್ವ ಮಹಿಳೆಯನ್ನು ಸಹ ಹೊಗಳಿದರು. ಹೌದು, ಕಾರ್ಯಕ್ರಮದಲ್ಲಿ ಚಂದಾದೇವಿ ಎಂಬ ಮಹಿಳೆ ಭಾಷಣ ಮಾಡುತ್ತಿದ್ದರು. … Continue reading VIDEO | ಚುನಾವಣೆಗೆ ಸ್ಪರ್ಧಿಸಲು ಮಹಿಳೆಯೊಬ್ಬರಿಗೆ ಮೋದಿಯವರು ಆಫರ್ ನೀಡಿದಾಗ ಆಕೆ ಪ್ರತಿಕ್ರಿಯಿಸಿದ್ದು ಹೀಗೆ…