ಪ್ರಧಾನಿ ಪ್ರಯಾಣಕ್ಕೆ ಏರ್​ ಇಂಡಿಯಾ ಒನ್​: ಭಾರತಕ್ಕೆ ಶೀಘ್ರ 8500 ಕೋಟಿ ರೂ. ಮೌಲ್ಯದ 2 ವಿಮಾನಗಳು

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪ್ರಯಾಣಕ್ಕೆ ಬಳಕೆಯಾಗಲಿರುವ ಏರ್​ ಇಂಡಿಯಾ ಒನ್​ ಬೋಯಿಂಗ್ 777-300ER ವಿಮಾನ ಶೀಘ್ರವೇ ಭಾರತ ತಲುಪಲಿದೆ. ಒಟ್ಟು ಎರಡು ವಿಮಾನಗಳು ಭಾರತಕ್ಕೆ ಬರಲಿದ್ದು, ಇನ್ನೊಂದು ವಿಮಾನ ರಾಷ್ಟ್ರಪತಿ ರಾಮನಾಥ ಕೋವಿಂದ ಮತ್ತು ಇತರೆ ಹಿರಿಯ ಗಣ್ಯರ ಬಳಕೆಗೆ ಲಭ್ಯವಾಗಲಿದೆ. ಸ್ಪೆಷಲ್​ ಎಕ್ಸ್ಟ್ರಾ ಸೆಕ್ಷನ್ ಫ್ಲೈಟ್​(ಎಸ್​ಇಎಸ್​ಎಫ್​) ಅಥವಾ ವಿವಿಐಪಿ ಏರ್​ಕ್ರಾಫ್ಟ್​ ‘ಏರ್​ ಇಂಡಿಯಾ ಒನ್​’ ವಿಮಾನಗಳನ್ನು ಸ್ವೀಕರಿಸುವುದಕ್ಕಾಗಿ ಏರ್​ ಇಂಡಿಯಾ ಮತ್ತು ವಿವಿಐಪಿ ಸೆಕ್ಯುರಿಟಿ, ಸರ್ಕಾರದ ಉನ್ನತ ಅಧಿಕಾರಿಗಳು ಅಮೆರಿಕಕ್ಕೆ ತೆರಳಿದ್ದಾರೆ. … Continue reading ಪ್ರಧಾನಿ ಪ್ರಯಾಣಕ್ಕೆ ಏರ್​ ಇಂಡಿಯಾ ಒನ್​: ಭಾರತಕ್ಕೆ ಶೀಘ್ರ 8500 ಕೋಟಿ ರೂ. ಮೌಲ್ಯದ 2 ವಿಮಾನಗಳು