ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಇಂದು ಪ್ರಧಾನಿ ಮೋದಿ ಭಾಷಣ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇಂದು ವಿಡಿಯೋ ಕಾನ್ಫರೆನ್ಸ್​ ಮೂಲಕ ಭಾಷಣ ಮಾಡಲಿದ್ದಾರೆ. ಕರೊನಾ ವೈರಸ್ ಸೋಂಕಿನ ಕಾರಣ ಈ ವರ್ಷ ಆನ್​ಲೈನ್ ಶೃಂಗ ನಡೆಯುತ್ತಿದೆ. ಈ ಸಭೆಯಲ್ಲಿ ಜಗತ್ತಿನ ಬಹುತೇಕ ನಾಯಕರು ಪ್ರೀರೆಕಾರ್ಡೆಡ್ ವಿಡಿಯೋ ಸಂದೇಶಗಳನ್ನೆ ಪ್ರಸಾರ ಮಾಡಿದ್ದಾರೆ. ಪ್ರಧಾನಿ ಮೋದಿಯವರೂ ಇದೇ ಮಾರ್ಗವನ್ನು ಅನುಸರಿಸುತ್ತಿದ್ದು, ಅವರ ಭಾಷಣ ಭಾರತೀಯ ಕಾಲಮಾನ ಸಂಜೆ 6.30ಕ್ಕೆ (ನ್ಯೂಯಾರ್ಕ್ ಕಾಲಮಾನ ಬೆಳಗ್ಗೆ 9ಕ್ಕೆ) ಪ್ರಸಾರವಾಗಲಿದೆ. ವಿಶ್ವಸಂಸ್ಥೆಯ 75ನೇ ವರ್ಷದ ಸಭೆ ನಡೆಯುತ್ತಿದ್ದು, ಭಾರತ ಕೆಲವೊಂದು … Continue reading ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಇಂದು ಪ್ರಧಾನಿ ಮೋದಿ ಭಾಷಣ