ಟ್ವಿಟರ್​ನಲ್ಲಿ ವಿಕಾಸ ಯಾತ್ರೆ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

ನವದೆಹಲಿ: ನರೇಂದ್ರ ಮೋದಿ ಅವರು ಎರಡನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರವಹಿಸಿಕೊಂಡು ಒಂದು ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ಅವರು ಒಂದು ವರ್ಷದ ವಿಕಾಸ ಯಾತ್ರೆಯ ಮಾಹಿತಿಯನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ನೇತೃತ್ವದ ಸರ್ಕಾರ 2ನೇ ಅವಧಿಯಲ್ಲಿ ಇದುವರೆಗೆ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು, ಜಾರಿಗೊಳಿಸಿರುವ ಸಬಲೀಕರಣದ ಕಾರ್ಯಕ್ರಮಗಳು ಮತ್ತು ಒದಗಿಸಿದ ಸೇವೆಗಳ ಕುರಿತು ಅವರು ಮಾಹಿತಿ ನೀಡಿದ್ದಾರೆ. ತಮ್ಮ ಟ್ವಿಟರ್​ ಖಾತೆ ಮತ್ತು ವೆಬ್​ ಪೋರ್ಟಲ್​ ಬಿಡುಗಡೆ ಮಾಡಿರುವ ವಿಕಾಸ ಯಾತ್ರೆಯ ಮಾಹಿತಿಯು ಸುಗಮ ವಾಣಿಜ್ಯವಹಿವಾಟು, ಸುಗಮ … Continue reading ಟ್ವಿಟರ್​ನಲ್ಲಿ ವಿಕಾಸ ಯಾತ್ರೆ ಬಿಡುಗಡೆ ಮಾಡಿದ ಪ್ರಧಾನಿ ಮೋದಿ