ಎಫ್​ಎಒ 75ನೇ ವಾರ್ಷಿಕೋತ್ಸವ ಸ್ಮರಣಾರ್ಥ ನಾಣ್ಯ ಬಿಡುಗಡೆ ಮಾಡಿದ್ರು ಪ್ರಧಾನಿ ಮೋದಿ

ನವದೆಹಲಿ: ಫುಡ್ ಆ್ಯಂಡ್ ಅಗ್ರಿಕಲ್ಚರ್ ಆರ್ಗನೈಸೇಷನ್​ (ಎಫ್​ಎಒ)ನ 75ನೇ ವಾರ್ಷಿಕೋತ್ಸವದ ಸ್ಮರಣಾರ್ಥ 75 ರೂಪಾಯಿ ಮುಖಬೆಲೆಯ ನಾಣ್ಯವನ್ನು ಪ್ರಧಾನಿ ನರೇಂದ್ರ ಮೋದಿ ವಿಶ್ವ ಆಹಾರ ದಿನವಾದ ಇಂದು ಬಿಡುಗಡೆ ಮಾಡಿದ್ದಾರೆ. ಇದೇ ವೇಳೆ, ಅವರು ಜೈವಿಕ ದೃಢೀಕೃತವಾಗಿ ಅಭಿವೃದ್ಧಿಗೊಳಿಸಿದ ಎಂಟು ಬೆಳೆಗಳ ತಳಿಯನ್ನು ಲೋಕಾಪರ್ಣೆಗೊಳಿಸಿದರು. ಎಂಟು ತಳಿಗಳ ವಿವರ:  ಭತ್ತ (ಸಿಆರ್ ಧನ್​ 315) ಗೋಧಿ (ಎಚ್​ಐ 1633) ಗೋಧಿ (ಡಿಬಿಡಬ್ಲ್ಯು 303, ಡಿಬಿಡಬ್ಲ್ಯು 48) ಲಧೋವಲ್ ಕ್ವಾಲಿಟಿ ಪ್ರೊಟೀನ್ ಜೋಳ ಹೈಬ್ರಿಡ್ 1,2 ಮತ್ತು 3 … Continue reading ಎಫ್​ಎಒ 75ನೇ ವಾರ್ಷಿಕೋತ್ಸವ ಸ್ಮರಣಾರ್ಥ ನಾಣ್ಯ ಬಿಡುಗಡೆ ಮಾಡಿದ್ರು ಪ್ರಧಾನಿ ಮೋದಿ