ಬಂಡೀಪುರದಲ್ಲಿ ನಮೋ ಸಫಾರಿ: ಗಮನ ಸೆಳೆದ ಬಂಡೀಪುರ ಲೋಗೋ ಇರುವ ದಿರಿಸು..

ಗುಂಡ್ಲುಪೇಟೆ: ದೇಶದ ಪ್ರಸಿದ್ಧ ಹುಲಿ ಸಂರಕ್ಷಿತಾರಣ್ಯ ಪ್ರದೇಶಗಳಲ್ಲಿ ಒಂದಾದ ಬಂಡೀಪುರಕ್ಕೆ ಆಗಮಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾಡಿನೊಳಗೆ ಸಫಾರಿಗೆ ತೆರಳಿದ್ದಾರೆ. ಜೀವ ವೈವಿಧ್ಯತೆಗೆ ಹೆಸರಾಗಿರುವ ಬಂಡೀಪುರದಲ್ಲಿ ಯಾವ ವನ್ಯಜೀವಿ ಪ್ರಧಾನ ಮಂತ್ರಿಗಳ ಕಣ್ಣಿಗೆ ಕಾಣಿಸಿಕೊಳ್ಳಲಿದೆ ಎನ್ನುವ ಕುತೂಹಲ ಮನೆ ಮಾಡಿದೆ. ಕಾಡಿನೊಳಗೆ ಪ್ರಾಣಿಗಳ ದರ್ಶನವೂ ಅದೃಷ್ಣ ಇದ್ದಂತೆ. ಪ್ರಧಾನಿ ಮೋದಿ ಅವರಿಗೆ ವ್ಯಾಘ್ರ ನೋಡುವ ಅದೃಷ್ಣ ಇದೆಯೋ ಅಥವಾ ಇಲ್ಲವೋ ಗೊತ್ತಾಗಲಿದೆ. ಇದನ್ನೂ ಓದಿ: ಬಂಡೀಪುರದಲ್ಲಿ ನಮೋ: ಸಾಮಾನ್ಯ ಬೊಲೆರೋ ವಾಹನದಲ್ಲಿ ಪ್ರಧಾನಿ ಮೋದಿ ಸಫಾರಿ … Continue reading ಬಂಡೀಪುರದಲ್ಲಿ ನಮೋ ಸಫಾರಿ: ಗಮನ ಸೆಳೆದ ಬಂಡೀಪುರ ಲೋಗೋ ಇರುವ ದಿರಿಸು..