ವೈಯಕ್ತಿಕ ಸಂಪತ್ತು ಎಷ್ಟೆಂದು ಘೋಷಿಸಿದ್ರು ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಬಳಿ ವೈಯಕ್ತಿಕ ಸಂಪತ್ತು ಎಷ್ಟು ಇರಬಹುದು? ಹೀಗೊಂದು ಸಾರ್ವಜನಿಕ ಸಂದೇಹವನ್ನು ನಿವಾರಿಸುವ ಪ್ರಯತ್ನವನ್ನು ಪ್ರಧಾನಿ ಮೋದಿ ಸ್ವ ಇಚ್ಛೆಯಿಂದಲೇ ಮಾಡಿದ್ದಾರೆ. ಅವರ ಸಚಿವ ಸಂಪುಟದ ಸಹೋದ್ಯೋಗಿಗಳೂ ತಮ್ಮ ಸಂಪತ್ತಿನ ವಿವರ ಬಹಿರಂಗಪಡಿಸಿದ್ದಾರೆ. 2019ರಲ್ಲಿ 2.49 ಕೋಟಿ ರೂಪಾಯಿ ಇದ್ದಿದ್ದ ಸಂಪತ್ತು 2020ರ ಜೂನ್ 30ಕ್ಕೆ ಅನ್ವಯವಾಗುವಂತೆ 2.85 ಕೋಟಿ ರೂಪಾಯಿ ಆಗಿದೆ ಎಂದು ಪ್ರಧಾನಿ ವಿವರ ನೀಡಿದ್ದಾರೆ. ಈ ಏರಿಕೆ ಅವರ ಬ್ಯಾಂಕ್ ಬ್ಯಾಲೆನ್ಸ್ ಮತ್ತು ಬ್ಯಾಂಕಿನಲ್ಲಿರುವ ನಿಶ್ಚಿತ ಠೇವಣಿಗಳ ಮೌಲ್ಯ … Continue reading ವೈಯಕ್ತಿಕ ಸಂಪತ್ತು ಎಷ್ಟೆಂದು ಘೋಷಿಸಿದ್ರು ಪ್ರಧಾನಿ ನರೇಂದ್ರ ಮೋದಿ