ಹ್ಯಾಟ್ರಿಕ್ ಗೆಲುವು ಇದು ಮೋದಿ ಗ್ಯಾರಂಟಿ; 2024ರಲ್ಲಿ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಿ

ಲೋಕಸಭೆ ಚುನಾವಣೆಗೆ ಕೆಲ ತಿಂಗಳಷ್ಟೇ ಉಳಿದಿವೆ. ಪ್ರತಿಪಕ್ಷದ ಒಕ್ಕೂಟ ಐಎನ್​ಡಿಐಎ ಇದೇ ತಿಂಗಳು ಸಭೆ ನಡೆಸಲಿದೆ. ಮೂರು ರಾಜ್ಯಗಳಲ್ಲಿನ ಗೆಲುವು ಬಿಜೆಪಿ ವಿಶ್ವಾಸವನ್ನು ಹೆಚ್ಚಿಸಿದೆ. ಈ ಹ್ಯಾಟ್ರಿಕ್ ಗೆಲುವಿನ ನಂತರ, ಲೋಕಸಭೆಯಲ್ಲೂ ಹ್ಯಾಟ್ರಿಕ್ ವಿಜಯ ನಮ್ಮದಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ರಾಮಮಂದಿರ ಉದ್ಘಾಟನೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಆ ಕುರಿತಾದ ವಿವರ ಇಲ್ಲಿದೆ. ಮೂರು ರಾಜ್ಯಗಳ ಫಲಿತಾಂಶ ನಮ್ಮ ವಿಶ್ವಾಸ ಹೆಚ್ಚಿಸಿದೆ. ಈ ಜನಾದೇಶ … Continue reading ಹ್ಯಾಟ್ರಿಕ್ ಗೆಲುವು ಇದು ಮೋದಿ ಗ್ಯಾರಂಟಿ; 2024ರಲ್ಲಿ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಿ