‘ಕಾಂಗ್ರೆಸ್ ಛತ್ತೀಸ್‌ಗಢಕ್ಕೆ ಏನಾದರೂ ನೀಡಿದ್ದರೆ, ಅದು…’: ಜಗದಲ್ಪುರ್​​​​​​ನಲ್ಲಿ ಪ್ರಧಾನಿ ಮೋದಿ ವಾಗ್ದಾಳಿ

ಛತ್ತೀಸ್‌ಗಢ: ಈ ವರ್ಷದ ಕೊನೆಯಲ್ಲಿ ಛತ್ತೀಸ್‌ಗಢದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇದಕ್ಕಾಗಿ ಭಾರತೀಯ ಜನತಾ ಪಕ್ಷ ತನ್ನ ತಯಾರಿಯನ್ನು ತೀವ್ರಗೊಳಿಸಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಛತ್ತೀಸ್‌ಗಢ ತಲುಪಿದ್ದು, ಇಲ್ಲಿ ಅವರು ಸುಮಾರು 27 ಸಾವಿರ ಕೋಟಿ ರೂಪಾಯಿಗಳ ಯೋಜನೆಗಳನ್ನು ಜನರಿಗೆ ಉಡುಗೊರೆಯಾಗಿ ನೀಡಿದರು. ಇದಾದ ಬಳಿಕ ಜಗದಲ್ಪುರ್ ನಲ್ಲಿ ಚುನಾವಣಾ ರಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಛತ್ತೀಸ್‌ಗಢದಲ್ಲಿ ಎಲ್ಲೆಡೆ ಹರಡಿದ ಭ್ರಷ್ಟಾಚಾರ ಛತ್ತೀಸ್‌ಗಢದಲ್ಲಿ ಭ್ರಷ್ಟಾಚಾರ ಎಲ್ಲೆಡೆ ಹರಡಿದೆ ಎಂದ ಪ್ರಧಾನಿ … Continue reading ‘ಕಾಂಗ್ರೆಸ್ ಛತ್ತೀಸ್‌ಗಢಕ್ಕೆ ಏನಾದರೂ ನೀಡಿದ್ದರೆ, ಅದು…’: ಜಗದಲ್ಪುರ್​​​​​​ನಲ್ಲಿ ಪ್ರಧಾನಿ ಮೋದಿ ವಾಗ್ದಾಳಿ