ಮೋದಿ ಜನ್ಮದಿನಕ್ಕೆ ‘ರಾಷ್ಟ್ರೀಯ ನಿರುದ್ಯೋಗ ದಿನ’ದ ಪ್ರತ್ಯುತ್ತರ!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ 71ನೇ ಹುಟ್ಟಿದಹಬ್ಬದ ಸಂದರ್ಭಕ್ಕೆ ವಿರೋಧ ಪಕ್ಷ ಕಾಂಗ್ರೆಸ್​ನ ನಾಯಕ ರಾಹುಲ್​ ಗಾಂಧಿ ಅವರು “ಹ್ಯಾಪಿ ಬರ್ತ್​ಡೇ, ಮೋದಿ ಜಿ” ಎಂದು ಚುಟುಕಾಗಿ ವಿಶ್​ ಮಾಡಿದ್ದಾರೆ. ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಬಹುತೇಕ ನಿತ್ಯವೂ ಟೀಕಾತ್ಮಕ ಹೇಳಿಕೆಗಳನ್ನು ಶೇರ್​ ಮಾಡುವ ತಮ್ಮ ಟ್ವಿಟರ್​ ಖಾತೆಯಲ್ಲಿ ರಾಗಾ ಈ ಶುಭ ಹಾರೈಕೆಯನ್ನು ಶೇರ್​ ಮಾಡಿದ್ದಾರೆ. ಮೋದಿ ಜನ್ಮದಿನಕ್ಕೆ ಅವರ ಬೆಂಬಲಿಗರು ಹಾಗೂ ವಿರೋಧಿಗಳು ಸಮಾನವಾಗಿ ಶುಭಾಶಯಗಳನ್ನು ಕೋರುತ್ತಿದ್ದಾರೆ. ಮೋದಿ ವಿರುದ್ಧ … Continue reading ಮೋದಿ ಜನ್ಮದಿನಕ್ಕೆ ‘ರಾಷ್ಟ್ರೀಯ ನಿರುದ್ಯೋಗ ದಿನ’ದ ಪ್ರತ್ಯುತ್ತರ!