ಆರೋಗ್ಯಕ್ಕಾಗಿ ಯೋಗ ಮೂಲಮಂತ್ರ ಆಗಬೇಕು: ಅಂತಾರಾಷ್ಟ್ರೀಯ ಯೋಗ ದಿನದಂದು ನಮೋ ಸಂದೇಶ

ನವದೆಹಲಿ: ಇಂದು ಅಂತಾರಾಷ್ಟ್ರೀಯ ಯೋಗ ದಿನದ ಏಳನೇ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಆರೋಗ್ಯಕ್ಕಾಗಿ ಯೋಗ ಎಂಬುದು  ಮೂಲಮಂತ್ರ ಆಗಬೇಕು ಎಂಬ ಸಂದೇಶ ಸಾರಿದರು.ಪ್ರಧಾನಿ ಮೋದಿ ಭಾಷಣದ ಸಾರಾಂಶ ಹೀಗಿದೆ..ದೇಶದ ಜನತೆಗೆ ಯೋಗ ದಿನದ ಶುಭಕೋರುವ ಮೂಲಕ ಪ್ರಧಾನಿ ಮೋದಿ ಭಾಷಣ ಆರಂಭಿಸಿದರು. ಕರೊನಾ ನಡುವೆಯೂ ಯೋಗ ದಿನ ಆಚರಣೆ ಮಾಡಲಾಗುತ್ತದೆ. ಆದರೂ ನಮ್ಮ ಉತ್ಸಾಹ ಕಡಿಮೆ ಆಗಿಲ್ಲ. ಯೋಗ ಮಾಡುವ ಮೂಲಕ ಎಲ್ಲರು ಸ್ವಾಸ್ಥ್ಯರಾಗಬೇಕು. ಕರೊನಾ … Continue reading ಆರೋಗ್ಯಕ್ಕಾಗಿ ಯೋಗ ಮೂಲಮಂತ್ರ ಆಗಬೇಕು: ಅಂತಾರಾಷ್ಟ್ರೀಯ ಯೋಗ ದಿನದಂದು ನಮೋ ಸಂದೇಶ