ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ; ಸಲಗ, ಕೋಟಿಗೊಬ್ಬನಿಗೆ ಸೂರಜ್ ಮನವಿ

ಬೆಂಗಳೂರು: ‘ನಾವು ಟ್ರಾಫಿಕ್ ಜಾಮ್ ಇರುವುದಿಲ್ಲ ಎಂದುಕೊಂಡಿದ್ವಿ. ಈಗ ನೋಡಿದ್ರೆ ಹೀಗಾಯ್ತು …’- ಸ್ವಲ್ಪ ಆತಂಕದಿಂದಲೇ ಹೇಳಿಕೊಳ್ಳುತ್ತಾರೆ ‘ನಿನ್ನ ಸನಿಹಕೆ’ ಚಿತ್ರದ ನಾಯಕ ಕಂ ನಿರ್ದೇಶಕ ಸೂರಜ್ ಗೌಡ. ಎರಡು ಬಾರಿ ಬಿಡುಗಡೆಯ ದಿನಾಂಕ ಫಿಕ್ಸ್ ಆಗಿ ಕಾರಣಾಂತರಗಳಿಂದ ಮುಂದೂಡಲ್ಪಟ್ಟಿದ್ದ ಚಿತ್ರ, ಇದೀಗ ಅ. 8ಕ್ಕೆ ಬಿಡುಗಡೆಯಾಗುತ್ತಿದೆ. ಹಾಗಂತ ಹೆಚ್ಚು ಖುಷಿಪಡುವ ಹಾಗಿಲ್ಲ. ಏಕೆಂದರೆ, ಅದರ ಮರುವಾರವೇ ಅಂದರೆ ಅ.14ಕ್ಕೆ ‘ಕೋಟಿಗೊಬ್ಬ 3’ ಮತ್ತು ‘ಸಲಗ’ ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ಎರಡು ಚಿತ್ರಗಳು ಬಿಡುಗಡೆಯಾದರೆ, ತಮಗೆ ಚಿತ್ರಮಂದಿರಗಳು … Continue reading ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ; ಸಲಗ, ಕೋಟಿಗೊಬ್ಬನಿಗೆ ಸೂರಜ್ ಮನವಿ