VIDEO| ದಯವಿಟ್ಟು CSK ಕ್ಯಾಪ್ಟನ್​ ಆಗಿ ಮುಂದುವರೆಯಿರಿ; ಧೋನಿಗೆ ವಿಶೇಷ ಮನವಿ ಮಾಡಿದ ಪೈಲಟ್​

ಮುಂಬೈ: ಗುಜರಾತ್​ ಟೈಟಾನ್ಸ್​ ಎದುರು ಮೊದಲ ಪಂದ್ಯದ ಸೋಲಿನ ಬಳಿಕ ಎರಡು ಪಂದ್ಯಗಳನ್ನು ಗೆದ್ದು ಭರ್ಜರಿ ಲಯದಲ್ಲಿರುವ ಚೆನೈ ಸೂಪರ್​ ಕಿಂಗ್ಸ್​​​ಗೆ ಅಭಿಮಾನಿ ಒಬ್ಬರು ವಿಶಿಷ್ಟ ಮನವಿಯನ್ನು ಮಾಡಿದ್ದಾರೆ. ಶನಿವಾರ MI ವಿರುದ್ಧ ಪಂಡ್ಯ ಆಡಲು ಮುಂಬೈಗೆ ತೆರಳುತ್ತಿದ್ದ ವೇಳೆ ಧೋನಿ ಅಭಿಮಾನಿ ಒಬ್ಬರು ವಿಶಿಷ್ಟ ಬೇಡಿಕೆಯನ್ನು ಇಡುವ ಮೂಲಕ ಸುದ್ದಿಯಲ್ಲಿದ್ದಾರೆ. ಇದನ್ನೂ ಓದಿ: IPL 2023; ಜೋಸ್​ ಬಟ್ಲರ್​, ಯಶಸ್ವಿ ಜೈಸ್ವಾಲ್​ ಅರ್ಧಶತಕ; ರಾಜಸ್ಥಾನ ರಾಯಲ್ಸ್​​ಗೆ 57ರನ್​ ಜಯ CSKಗೆ ವಿಶಿಷ್ಟ ಬೇಡಿಕೆ ಇಟ್ಟ ಪೈಲಟ್​ … Continue reading VIDEO| ದಯವಿಟ್ಟು CSK ಕ್ಯಾಪ್ಟನ್​ ಆಗಿ ಮುಂದುವರೆಯಿರಿ; ಧೋನಿಗೆ ವಿಶೇಷ ಮನವಿ ಮಾಡಿದ ಪೈಲಟ್​