ಕಳಪೆ ಪ್ರದರ್ಶನ ನೀಡಿದ ಪಾಕ್ ವಿರುದ್ಧ ಕೇಸ್ ದಾಖಲು

ಲಾಹೋರ್​: ಪಾಕಿಸ್ತಾನ ಕ್ರಿಕೆಟ್​ ತಂಡಕ್ಕೂ ವಿವಾದಗಳಿಗೂ ಎಲ್ಲಿಲ್ಲದ ನಂಟು ಎಂದು ಹೇಳಬಹುದಾಗಿದೆ. ಸದಾ ಒಂದಿಲ್ಲೊಂದು ವಿಚಾರಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಗುರಿಯಾಗುವ ಪಾಕಿಸ್ತಾನ ಇದೀಗ ಸಂಕಷ್ಟ ಒಂದಕ್ಕೆ ಸಿಲುಕಿದೆ. ಇದಕ್ಕೆ ಮುಖ್ಯ ಕಾರಣ ತಂಡದ ಕಳಪೆ ಪ್ರದರ್ಶನ ಎಂದು ಹೇಳಬಹುದಾಗಿದೆ. ಕಳೆದ ಒಂದು ವರ್ಷದಿಂದ ಪಾಕಿಸ್ತಾನ ಕ್ರಿಕೆಟ್​ ತಂಡವು ಅಂತರಾಷ್ಟ್ರೀಯ ಟೂರ್ನಿಗಳಲ್ಲಿ ಹೀನಾಯವಾಗಿ ಸೋಲುತ್ತಿರುವುದು. ಅದು ಕೂಡ ಐರ್ಲೆಂಡ್​, ಯುಎಸ್​ಎನಂತಹ ತಂಡಗಳ ವಿರುದ್ಧ ಎಂಬುದು ಪಾಕ್​ಗೆ ನಾಚಿಕೆಗೇಡಿನ ಸಂಗತಿಯಾಗಿದೆ. ಸದಾ ಪಾಕ್​ ತಂಡದ ಮೇಲೆ ಒಂದಿಲ್ಲೊಂದು ಸಂಕಷ್ಟಗಳು … Continue reading ಕಳಪೆ ಪ್ರದರ್ಶನ ನೀಡಿದ ಪಾಕ್ ವಿರುದ್ಧ ಕೇಸ್ ದಾಖಲು