ಈ ಐಪಿಎಲ್ ತಂಡ ನನಗಿನ್ನೂ ವೇತನ ನೀಡಿಲ್ಲ ಎಂದ ಆಸೀಸ್ ಕ್ರಿಕೆಟಿಗ ಬ್ರಾಡ್ ಹಾಡ್ಜ್!

ಮೆಲ್ಬೋರ್ನ್: ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‌ಮನ್ ಬ್ರಾಡ್ ಹಾಡ್ಜ್ ಐಪಿಎಲ್ ಟೂರ್ನಿಯಲ್ಲಿ ವಿವಿಧ ತಂಡಗಳ ಪರ ಆಡಿದ್ದಾರೆ. ಆದರೆ ಈ ಪೈಕಿ ಕೊಚ್ಚಿ ಟಸ್ಕರ್ಸ್‌ ಕೇರಳ ತಂಡದಿಂದ ತಮಗೆ ಈಗಲೂ ಶೇ. 35ರಷ್ಟು ವೇತನ ಬಾಕಿ ಇದೆ ಎಂದು ಹಾಡ್ಜ್ ಹೇಳಿದ್ದಾರೆ. ಅಲ್ಲದೆ ಆ ಹಣ ಎಲ್ಲಿದೆ ಎಂದು ಹುಡುಕಿ ಕೊಡುವಂತೆಯೂ ಬಿಸಿಸಿಐಗೆ ಮನವಿ ಸಲ್ಲಿಸಿದ್ದಾರೆ. ಬ್ರಾಡ್ ಹಾಡ್ಜ್ 2010ರ ಆವೃತ್ತಿಯಲ್ಲಿ ಕೊಚ್ಚಿ ಟಸ್ಕರ್ಸ್‌ ಪರ 14 ಪಂದ್ಯ ಆಡಿ 285 ರನ್ ಗಳಿಸಿದ್ದರು. ಆ ವರ್ಷದ ಹರಾಜಿನಲ್ಲಿ … Continue reading ಈ ಐಪಿಎಲ್ ತಂಡ ನನಗಿನ್ನೂ ವೇತನ ನೀಡಿಲ್ಲ ಎಂದ ಆಸೀಸ್ ಕ್ರಿಕೆಟಿಗ ಬ್ರಾಡ್ ಹಾಡ್ಜ್!