ಉಕ್ರೇನ್‌ನ 65 ಯುದ್ಧ ಕೈದಿಗಳಿದ್ದ ರಷ್ಯಾ ವಿಮಾನ ಪತನ

ಕೀವ್: ಉಕ್ರೇನ್‌ನ 65 ಮಂದಿ ಯುದ್ಧ ಕೈದಿಗಳನ್ನು ಸಾಗಿಸುತ್ತಿದ್ದ ರಷ್ಯಾದ ಎಲ್‌-76 ಮಿಲಿಟರಿ ವಿಮಾನವು ರಷ್ಯಾದ ಬೆಲ್ಗೊರೊಡ್‌ ಪ್ರಾಂತ್ಯದಲ್ಲಿ ಉಕ್ರೇನ್‌ ಗಡಿ ಸಮೀಪ ಪತನಗೊಂಡಿದೆ. ಇದನ್ನೂ ಓದಿ: ರಿಷಬ್ ‘ಹನುಮಾನ್​’ ನಲ್ಲಿ ನಟಿಸ್ತಾರೆ ಎಂದ್ಕೊಂಡಿದ್ದೆ, ಆದರೆ?.. ಹೀಗೆಂದಿದ್ದೇಕೆ ಪ್ರಶಾಂತ್ ವರ್ಮಾ? ವಿಮಾನವು ನೇರವಾಗಿ ವಸತಿ ಪ್ರದೇಶದ ಸಮೀಪ ಪತನಗೊಂಡು ಹೊತ್ತಿ ಉರಿಯುತ್ತಿರುವುದು ವೀಡಿಯೋವೊಂದರಲ್ಲಿ ಕಾಣಿಸುತ್ತಿದೆ. ವಿಮಾನದ ಬಲಭಾಗದ ರೆಕ್ಕೆ ಮೊದಲು ನೆಲಕ್ಕೆ ಬಡಿದು ನಂತರ ಅದು ಹೊತ್ತಿ ಉರಿದಿದೆ. ಮಾಸ್ಕೋ ಕಾಲಮಾನದ ಪ್ರಕಾರ ಬೆಳಗ್ಗೆ 11 ಗಂಟೆಗೆ ಸಾಮಾನ್ಯ … Continue reading ಉಕ್ರೇನ್‌ನ 65 ಯುದ್ಧ ಕೈದಿಗಳಿದ್ದ ರಷ್ಯಾ ವಿಮಾನ ಪತನ