ಅತಿವೇಗವಾಗಿ ಬೈಕ್​ ಚಾಲನೆ; ಹಿಂಬದಿ ಸವಾರ ಮೃತ್ಯು

ಬೆಂಗಳೂರು: ಮದ್ಯದ ಅಮಲಿನಲ್ಲಿ ವೇಗವಾಗಿ ದ್ವಿಚಕ್ರ ವಾಹನ ಚಾಲನೆ ಮಾಡಿಕೊಂಡು ಬಂದು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟು, ಸವಾರ ಗಂಭೀರವಾಗಿ ಗಾಯಗೊಂಡಿರುವ ಪ್ರಕರಣ ಹೂಡಿಯಲ್ಲಿ ನಡೆದಿದೆ. ಕೆ.ಆರ್.ಪುರದ ಅಯ್ಯಪ್ಪನಗರ ನಿವಾಸಿ ಆಕಾಶ್(27) ಮೃತ ಹಿಂಬದಿ ಸವಾರ. ಸವಾರ ಪ್ರಸನ್ನ ನಾಯಕ್(23) ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ತಲೆಗೆ ಗಂಭೀರ ಪೆಟ್ಟು ಬಿದ್ದಿರುವ ಪರಿಣಾಮ ಆತನ ಪರಿಸ್ಥಿತಿ ಚಿಂತಾಜನಕವಾಗಿದೆ. ಭಾನುವಾರ ಮುಂಜಾನೆ 1:00 ಗಂಟೆ ಸುಮಾರಿಗೆ … Continue reading ಅತಿವೇಗವಾಗಿ ಬೈಕ್​ ಚಾಲನೆ; ಹಿಂಬದಿ ಸವಾರ ಮೃತ್ಯು