73 ದಿನ ಪ್ರಯಾಣ; ಬೈಕ್​​ನಲ್ಲಿ ತೆರಳಿದ್ದ ಯಾತ್ರಿಕನೋರ್ವ ಮೆಕ್ಕಾ ತಲುಪಿದ ಕೂಡಲೇ ಮೃತ್ಯು

ಮೆಕ್ಕಾ: 73 ದಿನ ಬೈಕ್​​ನಲ್ಲಿ ಪ್ರಯಾಣಿಸಿ ಜರ್ಮನಿಯಿಂದ ಮೆಕ್ಕಾಗೆ ತೆರಳಿದ್ದ ಸಿರಿಯಾ ಯಾತ್ರಿಕನೋರ್ವ ಮೆಕ್ಕಾವನ್ನು ತಲುಪಿದ ಕೂಡಲೇ ಮೃತಪಟ್ಟಿದ್ದಾನೆ. ಗಾಝಿ ಜಸ್ಸಿಮ್ ಶೆಹಾದೆಹ್ (53) ಮೃತ. ಈತ ಜರ್ಮನಿಯಲ್ಲಿ ನೆಲೆಸಿದ್ದನು. ಬೈಕ್​ನಲ್ಲಿ ಪ್ರಯಾಣಿಸಿ 73 ದಿನಗಳ ನಂತರ ಮೆಕ್ಕಾದ ಗ್ರ್ಯಾಂಡ್ ಮಸೀದಿಗೆ ತಲುಪಿದ್ದನು.ಶೆಹಾದೆಹ್ ಸೋಶಿಯಲ್​​ ಮೀಡಿಯಾ ಮೂಲಕ ತಮ್ಮ ಪ್ರಯಾಣದ ಬಗ್ಗೆ ಹೇಳಿಕೊಂಡಿದ್ದರು. ಅವರ ಅನುಭವಗಳು ಮತ್ತು ಸವಾಲುಗಳನ್ನು ತಮ್ಮ ಅನುಯಾಯಿಗಳೊಂದಿಗೆ ಹಂಚಿಕೊಳ್ಳುತ್ತಿದ್ದನು. ಇದನ್ನೂ ಓದಿ: ಸಮಾವೇಶಕ್ಕೆ ಪ್ರತಿಯೊಬ್ಬರಿಗೆ 500 ರೂ. ಕೊಟ್ಟು ಕರ್ಕೊಂಡು ಬರಬೇಕು; ಸಿದ್ದರಾಮಯ್ಯ … Continue reading 73 ದಿನ ಪ್ರಯಾಣ; ಬೈಕ್​​ನಲ್ಲಿ ತೆರಳಿದ್ದ ಯಾತ್ರಿಕನೋರ್ವ ಮೆಕ್ಕಾ ತಲುಪಿದ ಕೂಡಲೇ ಮೃತ್ಯು