ಪ್ರಧಾನಿ ಮೋದಿ ವಿರುದ್ಧ ಸಿಬಿಐ ತನಿಖೆ ಕೋರಿ ಪಿಐಎಲ್

ನವದೆಹಲಿ : ರಫೇಲ್ ಯುದ್ಧ ವಿಮಾನಗಳ ಮಾರಾಟದಲ್ಲಿ ಫ್ರ್ಯಾನ್ಸ್​​ನ ಡಸಾಲ್ಟ್ ಏವಿಯೇಷನ್ ಕಂಪೆನಿ ಭಾರತೀಯ ಮಧ್ಯವರ್ತಿಗಳಿಗೆ ಲಂಚ ಕೊಟ್ಟಿದೆ ಎಂಬ ಆರೋಪ ಇತ್ತೀಚೆಗೆ ಫ್ರೆಂಚ್​ ನ್ಯೂಸ್ ಪೋರ್ಟಲ್​ ಒಂದರಲ್ಲಿ ಮೂಡಿಬಂದಿತ್ತು. ಇದೇ ಹಿನ್ನೆಲೆಯಲ್ಲಿ ರಫೇಲ್ ವಿಮಾನಗಳ ಖರೀದಿಯ ಬಗ್ಗೆ ಸಿಬಿಐ ತನಿಖೆ ಆದೇಶಿಸಲು ಕೋರಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯೊಂದು ಸುಪ್ರೀಂ ಕೋರ್ಟ್​​ನಲ್ಲಿ ದಾಖಲಾಗಿದೆ. ಸುಪ್ರೀಂ ಕೋರ್ಟ್ ವಕೀಲ ಮನೋಹರ್ ಲಾಲ್ ಶರ್ಮ ಅವರು ಏಪ್ರಿಲ್ 6 ರಂದು ದಾಖಲು ಸಲ್ಲಿಸಿರುವ ಈ ರಿಟ್ ಅರ್ಜಿಯಲ್ಲಿ ಭಾರತ ಸರ್ಕಾರವು … Continue reading ಪ್ರಧಾನಿ ಮೋದಿ ವಿರುದ್ಧ ಸಿಬಿಐ ತನಿಖೆ ಕೋರಿ ಪಿಐಎಲ್