ಬೀದರ್​ನಲ್ಲಿ ಮತದಾನ ಬಹಿರಂಗ! ಫೋಟೊ ವೈರಲ್…

ಬೀದರ್: ಪ್ರಜಾ ಪ್ರಭುತ್ವದಲ್ಲಿ ಮತದಾನ ಗೌಪ್ಯವಾಗಿ ನಡೆಯಬೇಕು. ಯಾರು ಯಾರಿಗೆ ಮತ ಹಾಕಿದ್ದಾರೆ ಎನ್ನುವ ಮಾಹಿತಿ ಬಹಿರಂಗ ಆದಲ್ಲಿ ಪ್ರಜಾಪ್ರಭುತ್ವಕ್ಕೆ ಅರ್ಥವೇ ಇರುವುದಿಲ್ಲ. ಹೀಗಿದ್ದೂ ಬೀದರ್​ ಜಿಲ್ಲೆಯಲ್ಲಿ ಪ್ರಕಾಶ ಖಂಡ್ರೆ ಹಾಗೂ ಈಶ್ವರ ಖಂಡ್ರೆ ಪರವಾಗಿ ಮತ ಚಲಾಯಿಸಿದ ಫೋಟೊಗಳು ವೈರಲ್ ಆಗಿವೆ. ಈ ಘಟನೆ ನಡೆದದ್ದು ಬೀದರ್​ ಜಿಲ್ಲೆಯ ಭಾಲ್ಕಿಯಲ್ಲಿ. ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಕಾಶ ಖಂಡ್ರೆ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಈಶ್ಬರ ಖಂಡ್ರೆ ಪರ ಮತದಾನ ಮಾಡಿರುವ ಫೋಟೋಗಳು ವೈರಲ್ ಆಗುತ್ತಿವೆ. … Continue reading ಬೀದರ್​ನಲ್ಲಿ ಮತದಾನ ಬಹಿರಂಗ! ಫೋಟೊ ವೈರಲ್…