PHOTOS/VIDEO| ಯುವತಿಯರ ಹೃದಯಚೋರ ಈ ಲಿಪ್​ಸ್ಟಿಕ್​ ಕಿಂಗ್​- ಈತನ ಸಿಂಗಲ್ಸ್​ ವಹಿವಾಟು 1,100 ಕೋಟಿ ರೂಪಾಯಿ!

ಬೀಜಿಂಗ್​: ಲಿಪ್​ಸ್ಟಿಕ್ ಅಂದರೆ ಸಾಕು ಬಹುತೇಕ ಹೆಣ್ಮಕ್ಕಳ ಕಿವಿ ನೆಟ್ಟಗಾಗಿ, ಕಂಗಳು ಚುರುಕಾಗಿ, ಅದರಗಳೂ ಕಾತರದಿಂದ ಕನ್ನಡಿ ಕಡೆಗೆ ನೋಡಲಾರಂಭಿಸುತ್ತವೆ! ಅಂಥದ್ರಲ್ಲಿ ಚಾಕೊಲೇಟ್ ಬಾಯ್ ಅಂತಹ ಯುವಕನೊಬ್ಬ ಹೆಣ್ಮಕ್ಕಳ ಮನಸ್ಸಿಗೆ ಹಿಡಿಸುವಂತೆ ಲಿಪ್​ಸ್ಟಿಕ್ ಮಾರಾಟಕ್ಕೆ ಇಳಿದ್ರೆ ಕೇಳಬೇಕಾ ಮತ್ತೆ! ಈತ ದಿನವೊಂದರಲ್ಲಿ ಲಿಪ್​ಸ್ಟಿಕ್ ವಹಿವಾಟು ಬರೋಬ್ಬರಿ 1,100 ಕೋಟಿ ರೂಪಾಯಿಗೂ ಅಧಿಕ! ಚೀನಾದಲ್ಲಿ ಈತ ಲಿಪ್​ಸ್ಟಿಕ್ ಕಿಂಗ್ ಎಂದೇ ಜನಪ್ರಿಯ. ಹೆಸರು ಲಿ ಜಿಯಾಕಿ. ವಯಸ್ಸು 27 ವರ್ಷ. ಚೀನಾದ ಅತ್ಯುತ್ತಮ ಲಿಪ್​ಸ್ಟಿಕ್ ಸೇಲ್ಸ್​ಮ್ಯಾನ್. ಚೀನಾದ ಟಿಕ್​ಟಾಕ್​ನಲ್ಲಿ … Continue reading PHOTOS/VIDEO| ಯುವತಿಯರ ಹೃದಯಚೋರ ಈ ಲಿಪ್​ಸ್ಟಿಕ್​ ಕಿಂಗ್​- ಈತನ ಸಿಂಗಲ್ಸ್​ ವಹಿವಾಟು 1,100 ಕೋಟಿ ರೂಪಾಯಿ!