PHOTOS|ಕೇದಾರನಾಥ ಭೂ ಲೋಕದ ಸ್ವರ್ಗ: ಈ ಫೋಟೋಗಳನ್ನು ನೋಡಿದರೆ ಹಾಗೆ ಅನಿಸದೇ ಇರದು!

ಉತ್ತರಾಖಂಡದ ಕೇದಾರನಾಥದಲ್ಲಿ ಕಳೆದ ಹಲವು ತಿಂಗಳಿಂದ ಹಿಮ ಸುರಿಯುತ್ತಿದೆ. ಹೀಗಾಗಿ ಇಡೀ ಕೇದಾರನಾಥ ಹಿಮಾಚ್ಛಾದಿತಗೊಂಡಿದೆ. ದೇಗುಲದ ಶಿಖರದ ಮೇಲೆ ಆವರಿಸಿರುವ ಹಿಮ ಸೂರ್ಯನ ಕಿರಣಗಳ ಹಿನ್ನೆಲೆಯಲ್ಲಿ ಬೆಳ್ಳಿಯ ಬೆಟ್ಟದಂತೆ ಭಾಸವಾಗುತ್ತಿದೆ. ಹಿಮವನ್ನೇ ಹೊತ್ತು ನಿಂತ ಅಲ್ಲಿನ ದೇಗುಲದ ಶಿಖರಗಳು ನಯನ ಮನೋಹರವಾಗಿವೆ. ಈ ಪ್ರಾಕೃತಿಕ ದೃಶ್ಯಾವಳಿ ಭಕ್ತರು, ಪ್ರಕೃತಿಪ್ರಿಯರಿಗೆ ಭೂ ಲೋಕದ ಸ್ವರ್ಗವೆಂದೇ ಹೇಳಲಾಗುತ್ತಿದೆ.

ಈ ಫೋಟೋಗಳನ್ನು ನೋಡಿದರೆ ಹಾಗೆ ಅನಿಸದೇ ಇರಲು ಸಾಧ್ಯವೇ ಇಲ್ಲ.

3 Replies to “PHOTOS|ಕೇದಾರನಾಥ ಭೂ ಲೋಕದ ಸ್ವರ್ಗ: ಈ ಫೋಟೋಗಳನ್ನು ನೋಡಿದರೆ ಹಾಗೆ ಅನಿಸದೇ ಇರದು!”

Comments are closed.