PHOTOS| ಲೋಕಸಭಾ ಚುನಾವಣೆ 3ನೇ ಹಂತದ ಮತದಾನದಲ್ಲಿ ಶ್ರೀಸಾಮಾನ್ಯರ ಹಕ್ಕು ಚಲಾವಣೆ ಸಂಭ್ರಮ

ಲೋಕಸಭೆ ಚುನಾವಣೆ-2019ರ ಮೂರನೇ ಹಂತದ ಮತದಾನ ಇಂದು ದೇಶಾದ್ಯಂತ ನಡೆಯುತ್ತಿದೆ. ವೃದ್ಧರು, ಅಂಗವಿಕಲರು, ಬಾಣಂತಿಯರು ಹಾಗೂ ಯುವ ಜನತೆ ಮತಗಟ್ಟೆಗಳಿಗೆ ತೆರಳಿ ತಮ್ಮ ಹಕ್ಕನ್ನು ಚಲಾಯಿಸಿರುವ ದೃಶ್ಯಾವಳಿ ಇಲ್ಲಿದೆ. ಮತದಾನ ಮಾಡಿದ ಬಳಿಕ ಶಾಯಿ ಗುರುತನ್ನು ತೋರಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.