PHOTOS| ದೇಶಿಯ ಬೆಡಗಿಯ ಅವತಾರದಲ್ಲಿ ಮಿಂಚು ಹರಿಸುತ್ತಿರುವ ಬಾಲಿವುಡ್​ ಬ್ಯೂಟಿ ಹೀನಾ ಖಾನ್​

ನವದೆಹಲಿ: ಹೀನಾ ಖಾನ್​ ಎಂಬ ಹೆಸರು ಕೇಳುತ್ತಲೇ ಹದಿಹರೆಯದವರ ಹೃದಯದಲ್ಲಿ ಕಚಗುಳಿ ಇಟ್ಟಂತಾಗುತ್ತದೆ. ಟಿವಿ ಮಾಧ್ಯಮದಲ್ಲಿ ಈ ಬೆಡಗಿಗೆ ಭಾರಿ ಬೇಡಿಕೆ ಇದೆ. ತನ್ನ ಒನಪು-ವಯ್ಯಾರದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಕಾಲಕಾಲಕ್ಕೆ ಪ್ರಕಟಿಸುವ ಹೀನಾ ಖಾನ್​, ಪಡ್ಡೆ ಹುಡುಗರ ಹೃದಯಕ್ಕೆ ಲಗ್ಗೆ ಇಡುವುದಲ್ಲದೇ ನಿದ್ದೆಯನ್ನು ಕದಿಯುತ್ತಿದ್ದಾರೆ.


ಅಪಾರ ಸಂಖ್ಯೆಯಲ್ಲಿರುವ ತಮ್ಮ ಅಭಿಮಾನಿಗಳ ಹೃನ್ಮನವನ್ನು ತಣಿಸಲು ಅವರು ಈ ಬಾರಿ ದೇಶಿಯ ಬೆಡಗಿಯ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಹೊಸ ಆವೃತ್ತಿಯ ಚಿತ್ರಗಳನ್ನು ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಂನಲ್ಲಿ ಹೀನಾ ಪ್ರಕಟಿಸಿದ್ದಾರೆ. ಪೋಸ್ಟ್​ ಮಾಡಿದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರು ಇದನ್ನು ನೋಡಿದ್ದು, ಮೆಚ್ಚುಗೆ ಮಹಾಪೂರ ಹರಿಸಿದ್ದಾರೆ. (ಏಜೆನ್ಸೀಸ್​)

View this post on Instagram

🌞Hello Sunshine @tripzarora

A post shared by Hina Khan (@realhinakhan) on

View this post on Instagram

Happy Sunday🌈. AirportDiaries

A post shared by Hina Khan (@realhinakhan) on