PHOTOS|ಫ್ರೆಂಚ್​ ನಿರ್ಮಿತ ರಫೇಲ್​ ಸೇನೆ ಸೇರಿದ ಕ್ಷಣ : ಚೀನಾಕ್ಕೆ ಪರೋಕ್ಷ ಎಚ್ಚರಿಕೆ ನೀಡಿದ ರಕ್ಷಣಾ ಸಚಿವ

ಅಂಬಾಲ: ಫ್ರಾನ್ಸ್ ನಿರ್ಮಿತ ಬಹೂಪಯೋಗಿ ಐದು ರಫೇಲ್ ಫೈಟರ್​ ಜೆಟ್​ಗಳು ಇಂದು ಭಾರತೀಯ ವಾಯುಪಡೆಗೆ ಔಪಚಾರಿಕವಾಗಿ ಸೇರ್ಪಡೆಗೊಂಡಿವೆ. ಅಂಬಾಲ ವಾಯುನೆಲೆಯಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಈ ಸೇರ್ಪಡೆ ನಡೆದಿದ್ದು, ಭಾರತೀಯ ವಾಯುಪಡೆಯ ಬಲವೃದ್ಧಿಯಾಗಿದೆ. ಈ ಸಂದರ್ಭವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್​, ಫ್ರಾನ್ಸ್ ರಕ್ಷಣಾ ಸಚಿವ ಫ್ಲೋರೆನ್ಸ್​ ಪಾರ್ಲೇ, ಭಾರತೀಯ ಸೇನೆಯ ಚೀಫ್ ಆಫ್ ಡಿಫೆನ್ಸ್ ಸ್ಟಾಫ್​ ಜನರಲ್ ಬಿಪಿನ್ ರಾವತ್​, ಏರ್​ ಚೀಫ್ ಮಾರ್ಷಲ್​ ಆರ್​ಕೆಎಸ್. ಭದೌರಿಯಾ ಮತ್ತು ಫ್ರಾನ್ಸ್​ನ ರಕ್ಷಣಾ ಸಂಸ್ಥೆಯ ಉನ್ನತ ಅಧಿಕಾರಿಗಳು … Continue reading PHOTOS|ಫ್ರೆಂಚ್​ ನಿರ್ಮಿತ ರಫೇಲ್​ ಸೇನೆ ಸೇರಿದ ಕ್ಷಣ : ಚೀನಾಕ್ಕೆ ಪರೋಕ್ಷ ಎಚ್ಚರಿಕೆ ನೀಡಿದ ರಕ್ಷಣಾ ಸಚಿವ