ಕರಾಳ ಕೇರಳ: ದೇವರನಾಡು ಮುಳುಗಡೆ, ಸಹಸ್ರಾರು ಮಂದಿ ನಿರಾಶ್ರಿತರು

ಭಾರಿ ಮಳೆಯಿಂದಾಗಿ ತತ್ತರಿಸುತ್ತಿರುವ ಕೇರಳದಲ್ಲಿ ಎತ್ತ ನೋಡಿದರೂ ನೀರು ಎನ್ನುವಂತಾಗಿದೆ. ಕಳೆದ ಮೂರ್ನಾಲ್ಕು ದಿನದಿಂದ ಸುರಿಯುತ್ತಿರುವ ಕುಂಭದ್ರೋಣ ಮನೆಯಿಂದಾಗಿ ಸಾವಿರಾರು ಜನ ನಿರಾಶ್ರಿತರಾಗಿದ್ದು, 29 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮಳೆಯಿಂದಾಗಿ ದ್ವೀಪದಂತಾಗಿರುವ ಕೇರಳದ ಚಿತ್ರಣ ಇಲ್ಲಿದೆ ನೋಡಿ…