ಪತ್ನಿ ಜತೆ ಸಾಕು ನಾಯಿಗಳಿಗೂ ಜೀವನಾಂಶ ನೀಡಬೇಕು: ಕೋರ್ಟ್ ಮಹತ್ವದ ತೀರ್ಪು

ಮುಂಬೈ: ಗಂಡ-ಹೆಂಡತಿ ಬೇರ್ಪಟ್ಟರೆ ಪತಿ ತನ್ನ ಪತ್ನಿಗೆ ಜೀವನಾಂಶ ಕೊಡುವುದು ಸಾಮಾನ್ಯ. ಆದರೆ ಪತ್ನಿ ಹಾಗೂ ಆಕೆಯ ಸಾಕು ನಾಯಿಗಳಿಗೆ ವಸತಿ ಕಲ್ಪಿಸುವಂತೆ ಕೋರ್ಟ್ ನೀಡಿರುವ ಪ್ರಮುಖ ತೀರ್ಪು ಕುತೂಹಲ ಮೂಡಿಸಿದೆ. ಮುಂಬೈನ ಬಾಂದ್ರಾ ಕೋರ್ಟ್ ಕುತೂಹಲಕಾರಿ ತೀರ್ಪು ನೀಡಿದೆ.  55 ವರ್ಷದ ಮಹಿಳೆಯೊಬ್ಬರು 1986ರಲ್ಲಿ ವ್ಯಕ್ತಿಯೊರ್ವನ ಜೆತೆಗೆ ವಿವಾಹವಾಗಿದ್ದರು. ಬೆಂಗಳೂರಿನಲ್ಲಿ ವ್ಯಾಪಾರ ಮಾಡುತ್ತಾರೆ. ಈ ಜೋಡಿಗೆ  ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇಬ್ಬರೂ ಮದುವೆಯಾಗಿ ವಿದೇಶದಲ್ಲಿ ನೆಲೆಸಿದ್ದಾರೆ. ಸಂಸಾರದಲ್ಲಿ ಪತಿ-ಪತ್ನಿಯರ ನಡುವೆ ಗಲಾಟೆ, ಜಗಳ ಸಾಮಾನ್ಯ. ಅವರಿಬ್ಬರ … Continue reading ಪತ್ನಿ ಜತೆ ಸಾಕು ನಾಯಿಗಳಿಗೂ ಜೀವನಾಂಶ ನೀಡಬೇಕು: ಕೋರ್ಟ್ ಮಹತ್ವದ ತೀರ್ಪು