ಮಾಸ್ಕ್ ಧರಿಸಿದ್ದರೆ ಮಾತ್ರ ಪೆಟ್ರೋಲ್ ಕೊಡ್ತಾರಂತೆ!: ಯಾವ ಏರಿಯಾದ ಬಂಕ್‌ಗಳಲ್ಲಿ? ಇಲ್ಲಿದೆ ನೋಡಿ ವಿವರ

ಬೆಂಗಳೂರು: ರಾಜ್ಯ ರಾಜಧಾನಿಯ ಹಲವಾರು ಪೆಟ್ರೋಲ್ ಬಂಕ್‌ಗಳಲ್ಲಿ ಈಗಾಗಲೇ ‘ನೋ ಮಾಸ್ಕ್ ನೋ ಪೆಟ್ರೋಲ್’ ಎಂಬ ಫಲಕವನ್ನು ನೇತು ಹಾಕಿದ್ದಾರೆ ಅವುಗಳ ಮಾಲೀಕರು. ಅತಿ ಹೆಚ್ಚು ಕರೊನಾ ಸೋಂಕಿತರು ಪತ್ತೆಯಾಗಿರುವ ಬೆಂಗಳೂರಿನ 39 ವಾರ್ಡ್‌ಗಳನ್ನು ‘ರೆಡ್ ಅಲರ್ಟ್ ಏರಿಯಾ’ (ಹಾಟ್‌ಸ್ಪಾಟ್) ಎಂದು ಬಿಬಿಎಂಪಿ ಗುರುತಿಸಿದ್ದು ಅಲ್ಲಿ ಈ ಬೋರ್ಡ್‌ಗಳು ಕಂಡುಬರುತ್ತಿವೆ. ಈ ಪ್ರದೇಶಗಳಲ್ಲಿ ಮಾಸ್ಕ್ ಧರಿಸಿ ಬಂದರೆ ಮಾತ್ರ ಗ್ರಾಹಕರ ವಾಹನಗಳಿಗೆ ಪೆಟ್ರೋಲ್, ಡಿಸೇಲ್ ಹಾಕಲು ಬಂಕ್ ಮಾಲೀಕರು ನಿರ್ಧರಿಸಿದ್ದಾರೆ. ಅಜಾದ್‌ನಗರ ವಾರ್ಡ್, ರಾಧಾಕೃಷ್ಣ ಟೆಂಪಲ್ ವಾರ್ಡ್, … Continue reading ಮಾಸ್ಕ್ ಧರಿಸಿದ್ದರೆ ಮಾತ್ರ ಪೆಟ್ರೋಲ್ ಕೊಡ್ತಾರಂತೆ!: ಯಾವ ಏರಿಯಾದ ಬಂಕ್‌ಗಳಲ್ಲಿ? ಇಲ್ಲಿದೆ ನೋಡಿ ವಿವರ