ಪಾರ್ಕ್​ ಮಾಡಿದ್ದ ಬುಲೆಟ್​ನಲ್ಲಿ ಪೆಟ್ರೋಲ್​ ಕಳುವು: 10 ರೂ. ಇಟ್ಟು ಬೇರೆ ದಾರಿ ಇರ್ಲಿಲ್ಲ ಎಂದ ಅಪರಿಚಿತ

ಕೊಚ್ಚಿ: ಕಳ್ಳತನ ಮಾಡಿದ ಬಳಿಕ ಕೆಲವೊಮ್ಮೆ ತನ್ನ ತಪ್ಪಿನ ಅರಿವಾಗಿ ಕಳ್ಳ, ಕ್ಷಮಾಪಣೆ ಪತ್ರ ಬರೆದಿಟ್ಟು ಹೋಗುವಂತಹ ಪ್ರಸಂಗಗಳನ್ನು ನಾವು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಆದರೆ, ಈ ವಿಚಿತ್ರ ಪ್ರಕರಣದಲ್ಲಿ ಅಪರಿಚಿತನೊಬ್ಬ ರಸ್ತೆ ಪಕ್ಕದ ಬೈಕ್​ನಲ್ಲಿ ಪೆಟ್ರೋಲ್​ ಕದ್ದು ಕ್ಷಮೆಯಾಚಿಸಿದ್ದಾನೆ. ಕ್ಷಮೆಯಾಚಿಸಿ ಪತ್ರ ಬರೆದಿರುವುದಲ್ಲದೆ, ಬೈಕ್​ ಮಾಲೀಕನಿಗೆ ಐದು ರೂಪಾಯಿಯ ಎರಡು ನಾಣ್ಯಗಳನ್ನು ಇಟ್ಟು ಹೋಗಿದ್ದಾನೆ. ಅಪರಿಚಿತ ಬರೆದಿರುವ ಪತ್ರದ ಸ್ಕ್ರೀನ್​ಶಾಟ್​ ಅನ್ನು ಬೈಕ್​ ಮಾಲೀಕ ಅರುಣ್​ಲಾಲ್​ ಎಂಬುವರು ತಮ್ಮ ಫೇಸ್​ಬುಕ್​ ಪೇಜ್​ನಲ್ಲಿ ಶೇರ್​ ಮಾಡಿಕೊಂಡಿದ್ದು, ಸಿಕ್ಕಾಪಟ್ಟೆ … Continue reading ಪಾರ್ಕ್​ ಮಾಡಿದ್ದ ಬುಲೆಟ್​ನಲ್ಲಿ ಪೆಟ್ರೋಲ್​ ಕಳುವು: 10 ರೂ. ಇಟ್ಟು ಬೇರೆ ದಾರಿ ಇರ್ಲಿಲ್ಲ ಎಂದ ಅಪರಿಚಿತ