ಲೀಟರ್​ಗೆ 110 ರೂ. ಗಡಿ ದಾಟಿದ ಪೆಟ್ರೋಲ್ ಬೆಲೆ! ಡೀಸೆಲ್ ಬೆಲೆ 100 ರೂ! ಬೇರೆ ರಾಜ್ಯಗಳತ್ತ ಹೊರಟ ರಾಜಸ್ಥಾನಿಯರು

ಜೈಪುರ: ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆಯಂತೂ ಭಾರೀ ಏರಿಕೆ ಕಾಣುತ್ತಲೇ ಇದೆ. ಅದರಲ್ಲೂ ಬೆಲೆ ಏರಿಕೆ ಬಿಸಿ ರಾಜಸ್ಥಾನಕ್ಕೆ ತುಸು ಹೆಚ್ಚಾಗಿಯೇ ತಗುಲಿದ್ದು, ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಲೀಟರ್​ಗೆ 110 ರೂಪಾಯಿ ಹಾಗೂ ಡೀಸೆಲ್​ ಬೆಲೆ ಲೀಟರ್​ಗೆ 100 ರೂಪಾಯಿ ಗಡಿ ದಾಟಿದೆ. ರಾಜಸ್ಥಾನದ ಗಂಗಾನಗರ ಜಿಲ್ಲೆಯಲ್ಲಿ ಭಾನುವಾರ ಪೆಟ್ರೋಲ್ ಬೆಲೆಯಲ್ಲಿ 36 ಪೈಸೆ ಹಾಗೂ ಡೀಸೆಲ್ ಬೆಲೆಯಲ್ಲಿ 27 ಪೈಸೆ ಏರಿಕೆ ಆಗಿದೆ. ಈ ಮೂಲಕ ಪ್ರೀಮಿಯಂ ಪೆಟ್ರೋಲ್ ಬೆಲೆ 112.54 ರೂಪಾಯಿ, ಸಾಮಾನ್ಯ ಪೆಟ್ರೋಲ್ … Continue reading ಲೀಟರ್​ಗೆ 110 ರೂ. ಗಡಿ ದಾಟಿದ ಪೆಟ್ರೋಲ್ ಬೆಲೆ! ಡೀಸೆಲ್ ಬೆಲೆ 100 ರೂ! ಬೇರೆ ರಾಜ್ಯಗಳತ್ತ ಹೊರಟ ರಾಜಸ್ಥಾನಿಯರು