ಎರಡನೇ ದಿನವೂ ಏರಿತು ಪೆಟ್ರೋಲ್​, ಡೀಸೆಲ್​ ಬೆಲೆ!

ನವದೆಹಲಿ: ಸರಿ ಸುಮಾರು ಎರಡು ತಿಂಗಳ ಕಾಲ ಸ್ಥಿರವಾಗಿದ್ದ ಪೆಟ್ರೋಲ್, ಡೀಸೆಲ್​ ಬೆಲೆ ನಿನ್ನೆಯಿಂದ ಮತ್ತೆ ಏರಿಕೆಯ ಹಾದಿಯಲ್ಲಿದೆ. ಇಂದು ಪೆಟ್ರೋಲ್​ ಬೆಲೆ ಪ್ರತಿ ಲೀಟರ್ ಮೇಲೆ 15 ಪೈಸೆ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್ ಮೇಲೆ 20 ಪೈಸೆ ಹೆಚ್ಚಳವಾಗಿದೆ. ಇದರೊಂದಿಗೆ ಪೆಟ್ರೋಲಿಯಂ ಇಂಧನಗಳ ಬೆಲೆಯಲ್ಲಿ ಸತತ ಎರಡು ದಿನ ಏರಿಕೆ ದಾಖಲಾದಂತಾಗಿದೆ. ಬೆಂಗಳೂರಿನಲ್ಲಿ… ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರಿಗೆ 18 ಪೈಸೆ ಹೆಚ್ಚಳವಾಗಿ 84.10 ರೂಪಾಯಿ ಆಗಿದೆ. ಡೀಸೆಲ್ ದರವೂ ಪ್ರತಿ ಲೀಟರಿಗೆ … Continue reading ಎರಡನೇ ದಿನವೂ ಏರಿತು ಪೆಟ್ರೋಲ್​, ಡೀಸೆಲ್​ ಬೆಲೆ!