ಸತತ 8ನೇ ದಿನವೂ ಜಿಗಿಯಿತು ಪೆಟ್ರೋಲ್​, ಡೀಸೆಲ್​

ನವದೆಹಲಿ: ಒಂದೆಡೆ ಕರೊನಾ ವೈರಸ್​ ಪ್ರಮಾಣ ದೇಶದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದರೆ, ಇದರ ಹೊಡೆತದಿಂದಾಗಿ ಪೆಟ್ರೋಲ್​ ಮತ್ತು ಡೀಸೆಲ್​ ದರವೂ ಏರಿಕೆ ಕಾಣುತ್ತಲೇ ಇದೆ. ಕಳೆದ ಎಂಟು ದಿನಗಳಿಂದ ಸ್ವಲ್ಪ ಸ್ವಲ್ಪವೇ ದರದಲ್ಲಿ ಏರಿಕೆ ಆಗುತ್ತಿದ್ದು, ಇದೀಗ ಸತತ 8ನೇ ದಿನ ಏರಿಕೆ ಕಂಡಿದೆ. ಪೈಸೆ ಪೈಸೆಯ ಲೆಕ್ಕದಲ್ಲಿ ಏರಿಕೆ ಕಾಣುತ್ತಿದ್ದರೂ, ದಿನವೂ ಹೆಚ್ಚುತ್ತಿರುವ ಕಾರಣ, ಇದು ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂಬುದು ತಿಳಿಯದೇ ವಾಹನ ಸವಾರರಲ್ಲಿ ಆತಂಕ ಹೆಚ್ಚಿಸಿದೆ. ಇದನ್ನೂ ಓದಿ:  ಹೆಚ್ಚುವರಿ ಎಟಿಎಂ ಟ್ರ್ಯಾನ್ಸಾಕ್ಷನ್​ಗೆ ಜುಲೈ … Continue reading ಸತತ 8ನೇ ದಿನವೂ ಜಿಗಿಯಿತು ಪೆಟ್ರೋಲ್​, ಡೀಸೆಲ್​