ಮುದ್ದಿನ ನಾಯಿಗೆ ಅದ್ಧೂರಿ ಬರ್ತಡೇ! ಬಂದ ಅತಿಥಿಗಳಿಂದ 3 ಚಿನ್ನದ ಲಾಕೆಟ್ ಸೇರಿದಂತೆ ಭರ್ಜರಿ ಗಿಫ್ಟ್​

ರಾಂಚಿ: ಮನುಷ್ಯನ ಅವಿಭಾಜ್ಯ ಅಂಗಗಳಲ್ಲಿ ನಾಯಿಯು ಸಹ ಒಂದು. ಮನುಷ್ಯ ಬಹುಶಃ ನಾಯಿಯ ಮೇಲೆ ತೋರಿಸುವಷ್ಟು ಪ್ರೀತಿ ಇನ್ನಾವ ಪ್ರಾಣಿಗಳ ಮೇಲೂ ತೋರಿಸಲಾರ. ಅತ್ಯಂತ ನಿಷ್ಠಾವಂತ ಎಂದೇ ಬಿಂಬಿತಗೊಂಡಿರುವ ನಾಯಿಯೆಂದರೆ ಉನ್ನತ ಹುದ್ದೆಯಲ್ಲಿ ಇರುವವರಿಂದ ಹಿಡಿದು ಅತ್ಯಂತ ಕೆಳಮಟ್ಟದ ವರ್ಗದವರು ಎನಿಸಿಕೊಂಡವವರೆಗೆ, ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರಿಗೂ ಇಷ್ಟವೇ. ಎಷ್ಟೋ ಮನೆಗಳಲ್ಲಲಿ ಇವು ಪ್ರಾಣಿಯ ಬದಲಾಗಿ ಸದಸ್ಯನಂತೆಯೇ ಇವೆ. ಅಂಥದ್ದೇ ಒಂದು ನಾಯಿಯ ಪ್ರೀತಿಯಲ್ಲಿ ತೇಲಿ ಹೋಗಿರುವವರು ಜಾರ್ಖಂಡ್​ನ ಧನಬಾದ್​ ಮೂಲದ ಕುಟುಂಬ, ತಮ್ಮ ಸಾಕು ನಾಯಿಗೆ … Continue reading ಮುದ್ದಿನ ನಾಯಿಗೆ ಅದ್ಧೂರಿ ಬರ್ತಡೇ! ಬಂದ ಅತಿಥಿಗಳಿಂದ 3 ಚಿನ್ನದ ಲಾಕೆಟ್ ಸೇರಿದಂತೆ ಭರ್ಜರಿ ಗಿಫ್ಟ್​