1.5 ಕೋಟಿ ರೂ. ಪ್ಯಾಕೇಜ್ ಉದ್ಯೋಗಕ್ಕೆ ಪಿಇಎಸ್ ವಿದ್ಯಾರ್ಥಿ ಆಯ್ಕೆ; ವಿವಿಯಲ್ಲಿ ಇತಿಹಾಸ ಸೃಷ್ಟಿಸಿದ ಪ್ಲೇಸ್‌ಮೆಂಟ್

ಬೆಂಗಳೂರು: ಈ ಹಿಂದೆ ಪಿಇಎಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ 50 ಲಕ್ಷ ರೂ. ವಾರ್ಷಿಕ ಪ್ಯಾಕೇಜ್ ಪಡೆದು ಹೆಸರು ಮಾಡಿದ್ದ ಇದೀಗ ಅದೇ ವಿವಿಯ ಮತ್ತೊಬ್ಬ ವಿದ್ಯಾರ್ಥಿಗೆ 1.5 ಕೋಟಿ ರೂ. ಪ್ಯಾಕೇಜ್ ಸಿಕ್ಕಿದೆ. ಆ ಮೂಲಕ ಪಿಇಎಸ್ ವಿವಿಯು ಪ್ಲೇಸ್‌ಮೆಂಟ್‌ನಲ್ಲಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ಭಾರೀ ಮೊತ್ತ ಪ್ಯಾಕೇಜ್ ಪಡೆದುಕೊಂಡ ಕೀರ್ತಿಗೆ ಸಾರಂಗ್ ರವೀಂದ್ರ ಪಾತ್ರರಾಗಿದ್ದಾರೆ. ಲಂಡನ್ ಮೂಲದ ಕನ್‌ಲ್ಫೆಕ್ಟ್ ಕಚೇರಿಗೆ ಸಾರಂಗ್ ಆಯ್ಕೆಯಾಗಿದ್ದಾರೆ. ಕಂಪ್ಯೂಟರ್ ಸೈನ್ಸ್ ವಿಭಾಗದ ಸಾರಂಗ್ ಈ ಹಿಂದೆ ಆ … Continue reading 1.5 ಕೋಟಿ ರೂ. ಪ್ಯಾಕೇಜ್ ಉದ್ಯೋಗಕ್ಕೆ ಪಿಇಎಸ್ ವಿದ್ಯಾರ್ಥಿ ಆಯ್ಕೆ; ವಿವಿಯಲ್ಲಿ ಇತಿಹಾಸ ಸೃಷ್ಟಿಸಿದ ಪ್ಲೇಸ್‌ಮೆಂಟ್