ಹೆಂಡತಿಯನ್ನೇ ಪಣಕ್ಕಿಟ್ಟ, ಜೂಜಾಟದಲ್ಲಿ ಸೋತು ಸ್ನೇಹಿತರ ಸುಖಕ್ಕೆ ಕೊಟ್ಟ, ಒಪ್ಪದ್ದಕ್ಕೆ ಪತ್ನಿ ಮೇಲೆ ಆ್ಯಸಿಡ್ ಸುರಿದುಬಿಟ್ಟ..!

ಪಾಟ್ನಾ: ಮಹಾಭಾರತದಲ್ಲಿ ಪಾಂಡವರು ದ್ರೌಪದಿಯನ್ನು ಪಣಕ್ಕಿಟ್ಟು ಪಗಡೆಯಾಡಿದ್ದನ್ನು ನೆನಪಿಸುವಂಥ ಘಟನೆ ಇದು. ಆದರೆ ಇದು ಕಲಿಯುಗವಾದ್ದರಿಂದ ಈ ಘಟನೆ ಇನ್ನೂ ಘೋರವಾಗಿದೆ. ಇಲ್ಲೊಬ್ಬ ಹೆಂಡತಿಯನ್ನೇ ಪಣಕ್ಕಿಟ್ಟು ಜೂಜಾಡಿ, ಸೋತು ಸ್ನೇಹಿತರ ಲೈಂಗಿಕ ಸುಖಕ್ಕೆ ಕೊಟ್ಟಿದ್ದಲ್ಲದೆ, ಅದಕ್ಕೊಪ್ಪದ ಪತ್ನಿ ಮೇಲೆ ಆ್ಯಸಿಡ್ ಸುರಿದು ಬಿಟ್ಟಿದ್ದಾನೆ. ಬಿಹಾರದ ಭಗಲ್​ಪುರ ಜಿಲ್ಲೆಯಲ್ಲಿ ಇಂಥದ್ದೊಂದು ವಿಕೃತ ಘಟನೆ ಸಂಭವಿಸಿದೆ. ಪ್ರಕರಣ ಸಂಬಂಧ ಆರೋಪಿ ಸೋನು ಹರಿಜನ್​ ಎಂಬಾತನನ್ನು ಬಂಧಿಸಿದ್ದು, ಆತನ ವಿರುದ್ಧ ಭಾನುವಾರ ಸಂಜೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮೊಝಾಹಿದ್​ಪುರ ಠಾಣೆ ಪೊಲೀಸ್ … Continue reading ಹೆಂಡತಿಯನ್ನೇ ಪಣಕ್ಕಿಟ್ಟ, ಜೂಜಾಟದಲ್ಲಿ ಸೋತು ಸ್ನೇಹಿತರ ಸುಖಕ್ಕೆ ಕೊಟ್ಟ, ಒಪ್ಪದ್ದಕ್ಕೆ ಪತ್ನಿ ಮೇಲೆ ಆ್ಯಸಿಡ್ ಸುರಿದುಬಿಟ್ಟ..!