ಡಿಎಸ್​ಪಿ ಮನೆಯೇ ಮಾದಕವಸ್ತು ಮಾರಾಟದ ಕಾರಸ್ಥಾನ; ಸಿಕ್ಕಿಬಿದ್ದ ಬಾಡಿಗೆದಾರ

ಚೆನ್ನೈ: ಡಿಎಸ್​ಪಿ ಶ್ರೇಣಿಯ ಅಧಿಕಾರಿಯ ಮನೆಯನ್ನು ಬಾಡಿಗೆ ಪಡೆದುಕೊಂಡಿದ್ದ ವ್ಯಕ್ತಿಯೊಬ್ಬ ಅದನ್ನು ಮಾದಕವಸ್ತು ಮಾರಾಟದ ಕಾರಸ್ಥಾನವನ್ನಾಗಿ ಮಾಡಿಕೊಂಡು ಇದೀಗ ಸಿಕ್ಕಿಬಿದ್ದಿದ್ದಾನೆ. ಅರುಣ್​ (40) ಬಂಧಿತ. ಚೆನ್ನೈನ ಕಿಲ್​ಪಾಕ್​ ಗಾರ್ಡನ್ಸ್​ನಲ್ಲಿರುವ ವಸತಿ ಸಮುಚ್ಚಯದಲ್ಲಿದ್ದ ಸಿಬಿ-ಸಿಐಡಿಯಲ್ಲಿ ಡಿಎಸ್​ಪಿ ಆಗಿರುವವರ ಫ್ಲ್ಯಾಟ್​ ಅನ್ನು ಬಾಡಿಗೆಗೆ ಪಡೆದುಕೊಂಡಿದ್ದ. ಈ ಮನೆಯನ್ನು ಬಳಸಿಕೊಂಡು ಆತ ಚೆನ್ನೈ ನಗರದಾದ್ಯಂತ ಮಾದಕವಸ್ತು ಮಾರಾಟ ದಂಧೆ ನಡೆಸುತ್ತಿದ್ದ. ಇದನ್ನೂ ಓದಿ: ಬಾರ್‌ ಓಪನ್‌ ಆದ್ರೂ ಸ್ಯಾನಿಟೈಸರ್‌ ಹೀರಿ ಪಾರ್ಟಿ- ಕುಡುಕರ ಹೊಸರೂಪಕ್ಕೆ ಪೊಲೀಸರು ಸುಸ್ತು! ಮಾದಕವಸ್ತು ನಿಯಂತ್ರಣ ಬ್ಯೂರೋದ … Continue reading ಡಿಎಸ್​ಪಿ ಮನೆಯೇ ಮಾದಕವಸ್ತು ಮಾರಾಟದ ಕಾರಸ್ಥಾನ; ಸಿಕ್ಕಿಬಿದ್ದ ಬಾಡಿಗೆದಾರ