Friday, 16th November 2018  

Vijayavani

ಕೋರ್​​ ಕಮಿಟಿ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಫೈಟ್- ಶೋಭಾಗೆ ಸ್ಥಾನ ನೀಡಲು ಹೆಗಡೆ ಜತೆ ಬಿಎಸ್​ವೈ ಪೈಪೋಟಿ        ಮೈಸೂರು ಪಾಲಿಕೆ ಮೇಯರ್​, ಉಪ ಮೇಯರ್​ ಸ್ಥಾನಕ್ಕಿಂದು ಚುನಾವಣೆ: ಮೇಯರ್​ ಗಾದಿಗಾಗಿ ದೋಸ್ತಿಗಳ ಫೈಟ್​        ಅಯ್ಯಪ್ಪನ ದರ್ಶನಕ್ಕಾಗಿ ಕೇರಳದ ಕೊಚ್ಚಿಗೆ ಬಂದಿಳಿದ ಹೋರಾಟಗಾರ್ತಿ ತೃಪ್ತಿ ದೇಸಾಯಿಗೆ ಪ್ರತಿಭಟನೆ ಬಿಸಿ        ಗಜ ಚಂಡಮಾರುತ ಅಬ್ಬರ: ತಮಿಳುನಾಡಿನ ಕರಾವಳಿವಳಿಯಲ್ಲಿ ಜನ ತತ್ತರ, ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಮಳೆ ಸಾಧ್ಯತೆ        ಕಬ್ಬಿಗೆ ಸಮರ್ಪಕ ಬೆಲೆ ನೀಡುವಂತೆ ಆಗ್ರಹಿಸಿ ಮುಧೋಳದಲ್ಲಿ ರೈತರ ಬೃಹತ್​ ಹೋರಾಟ       
Breaking News

ದೇವಮಾನವನೆಂದು ಮನೆಯೊಳಗೆ ಬಿಟ್ರೆ ಮಗಳನ್ನೇ ಕೇಳಿದ ಢೋಂಗಿ ಬಾಬಾ!

Wednesday, 17.01.2018, 10:14 AM       No Comments

ಚಿತ್ರದುರ್ಗ: ಮೂಢನಂಬಿಕೆಗಳ ವಿರುದ್ಧ ಸರ್ಕಾರ ಕಾಯಿದೆ ಮಾಡಿದರೂ ಜನ ಮಾತ್ರ ಇನ್ನೂ ಮೈಮೇಲೆ ಬರುವ ದೇವರನ್ನು ನಂಬುತ್ತಿದ್ದಾರೆ. ಇಂತಹದೊಂದು ಘಟನೆಗೆ ಸಾಕ್ಷಿಯಾಗಿದೆ ಕಂಚೀಪುರ ಗ್ರಾಮ.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಕಂಚೀಪುರ ಗ್ರಾಮದಲ್ಲಿದ್ದಾನೆ ಒಬ್ಬ ಆಧುನಿಕ ದೇವಮಾನವ. ಲೋಕೇಶ್ ಎನ್ನುವ ಈತ ತನ್ನ ಮೇಲೆ ದೇವರು ಬರುತ್ತದೆಂದು ಹೇಳಿಕೊಂಡು ಜನರಿಗೆ ಮೋಸ ಮಾಡುತ್ತಿದ್ದಾನೆ.

ಶಿಕ್ಷಕ ದಂಪತಿ ಲೋಕೇಶ್​ಗೆ ಗೌರವ ಕೊಟ್ಟು ಮನೆಯೊಳಗೆ ಬಿಟ್ಟುಕೊಂಡರೆ ಆತ ಇಂಜಿನಿಯರ್ ಮಗಳನ್ನೇ ಕೇಳಿದ್ದಾನೆ. ಕಷ್ಟ ಪರಿಹಾರ ಮಾಡೋಕೆ ದೇವರಿಗೆ ದುಡ್ಡು ಕೊಡಬೇಕು ಎಂದಿದ್ದಾನೆ. ದೇವಮಾನವನ ಆಟಾಟೋಪಕ್ಕೆ ಜನರು ಆಕ್ರೋಶಗೊಂಡಿದ್ದು, ಈ ಬಗ್ಗೆ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top