ಕೆಂಪುಕಲ್ಲು ವ್ಯವಹಾರ ಸಮಸ್ಯೆಗೆ ಶಾಶ್ವತ ಪರಿಹಾರ

ವಿಜಯವಾಣಿ ಸುದ್ದಿಜಾಲ ಉಳ್ಳಾಲ ಮಾಲೀಕರಿಗೆ ಎಷ್ಟು ಪಾಯ, ಲಾರಿಗಳು ಇದೆ, ವ್ಯವಹಾರ ಎಷ್ಟಿದೆ ಎನ್ನುವುದಕ್ಕಿಂತ ಒಗ್ಗಟ್ಟು ಎಷ್ಟಿದೆ ಎನ್ನುವುದು ಮುಖ್ಯ. ರಾಜ್ಯ ಮಟ್ಟಕ್ಕೆ ರೂಪಿಸುವ ನಿಯಮ ಎಲ್ಲ ಜಿಲ್ಲೆಗಳಿಗೆ ಹೊಂದಾಣಿಕೆ ಆಗುವುದಿಲ್ಲ. ಈ ನಿಟ್ಟಿನಲ್ಲಿ ಕೆಂಪುಕಲ್ಲು ವ್ಯವಹಾರದಲ್ಲಿರುವ ಸಮಸ್ಯೆಗಳ ಬಗ್ಗೆ ಸರ್ಕಾರ, ರಾಜ್ಯಮಟ್ಟದ ಅಧಿಕಾರಿಗಳ ಮುಂದೆ ಚರ್ಚಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಹೇಳಿದರು. ದ.ಕ.ಜಿಲ್ಲಾ ಕೆಂಪುಕಲ್ಲು ಪಾಯ ಮತ್ತು ಲಾರಿ ಮಾಲೀಕರ ಒಕ್ಕೂಟ ಮುಡಿಪು ವಲಯ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ … Continue reading ಕೆಂಪುಕಲ್ಲು ವ್ಯವಹಾರ ಸಮಸ್ಯೆಗೆ ಶಾಶ್ವತ ಪರಿಹಾರ