ತಲೆಯಿಂದ ಡಿಚ್ಚಿ ಹೊಡೆದು ಚಲಿಸುತ್ತಿದ್ದ ಬಸ್ಸಿನ​ ಗಾಜು ಪುಡಿ ಪುಡಿ ಮಾಡಿದ ಯುವಕ: ಭಯಾನಕ ವಿಡಿಯೋ ವೈರಲ್​!

ಕೊಚ್ಚಿ: ಓಡಿ ಬಂದು ಜಿಗಿದು ವಾಹನ(Vehicle)ಗಳ ಗಾಜು (Glass) ಒಡೆಯುವ ದೃಶ್ಯವನ್ನು ಸಿನಿಮಾಗಳಲ್ಲಿ ಹೆಚ್ಚಾಗಿ ನೋಡಿರುತ್ತೇವೆ. ನಿಜ ಜೀವನದಲ್ಲಿ ಈ ರೀತಿ ಮಾಡಲು ಅಷ್ಟು ಸುಲಭವಲ್ಲ. ಅದಕ್ಕಾಗಿ ಡಬಲ್​ ಗುಂಡಿಗೆ ಬೇಕು. ಸ್ವಲ್ಪ ಎಡವಟ್ಟಾದರೂ ಪ್ರಾಣವೇ ಹೋಗಬಹುದು. ಇಲ್ಲೊಬ್ಬ ಯುವಕ (Youth) ತನ್ನ ಎದುರಿಗೆ ಬರುತ್ತಿದ್ದ ಬಸ್ (Bus)​ ಒಂದರ ಗಾಜನ್ನು ಓಡಿ ಬಂದು ಜಿಗಿದು ತಲೆಯಿಂದಲೇ ಪುಡಿ ಪುಡಿ ಮಾಡಿರುವ ಭಯಾನಕ ಘಟನೆ ಕೇರಳ (Kerala)ದ ಮಲಪ್ಪುರಂ ಜಿಲ್ಲೆಯ ಪೆರಿಂತಲಮನ್ನಾ ಪಟ್ಟಣದಲ್ಲಿ ನಡೆದಿದೆ. ಅರೆ ಬೆತ್ತಲೆಯ … Continue reading ತಲೆಯಿಂದ ಡಿಚ್ಚಿ ಹೊಡೆದು ಚಲಿಸುತ್ತಿದ್ದ ಬಸ್ಸಿನ​ ಗಾಜು ಪುಡಿ ಪುಡಿ ಮಾಡಿದ ಯುವಕ: ಭಯಾನಕ ವಿಡಿಯೋ ವೈರಲ್​!